ಬಾಂಗ್ಲಾ ವಲಸಿಗರು ಎನ್ನಲಾದ ಮಹಿಳೆಯೊಬ್ಬರು ಶೆಡ್ ತೆರವು ಮಗುವಿನೊಂದಿಗೆ ತೆರಳಿದರು
ಆನೇಕಲ್ ತಾಲೂಕಿನ ಸ್ಕ್ರ್ಯಾಪ್ ಶೆಡ್ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಶಂಕಿತ ಬಾಂಗ್ಲಾದೇಶಿ ವಲಸಿಗರ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ದಾಳಿ ನಡೆಸಿ ಅವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ವಿದೇಶಿ ನೋಂದಣಿ ಕೇಂದ್ರಕ್ಕೆ ಹಸ್ತಾಂತರಿಸಲಾಗುತ್ತಿದೆ