ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ದೇವನಹಳ್ಳಿ | ಸ್ವಚ್ಛತೆ ಕೊರತೆ: ನಿರ್ವಹಣೆ ಇಲ್ಲದೇ ಸೊರಗಿದ ಅಂಬೇಡ್ಕರ್ ಭವನ

ಶಿಥಿಲಗೊಂಡ ನೆಲಹಮಡಿ ಗೋಡೆ
ಸಂದೀಪ್‌
Published : 26 ಆಗಸ್ಟ್ 2024, 6:21 IST
Last Updated : 26 ಆಗಸ್ಟ್ 2024, 6:21 IST
ಫಾಲೋ ಮಾಡಿ
Comments
ಅನಧಿಕೃತ ವಿದ್ಯುತ್‌ ತಂತಿ ಅಳವಡಿಸಿಕೊಂಡಿರುವುದು
ಅನಧಿಕೃತ ವಿದ್ಯುತ್‌ ತಂತಿ ಅಳವಡಿಸಿಕೊಂಡಿರುವುದು
ವಿದ್ಯುತ್‌ ಕಳ್ಳತನ
ಭವನಕ್ಕೆ ಸಂಬಂಧಿಸಿದಂತೆ ಹತ್ತಾರು ಲಕ್ಷ ವಿದ್ಯುತ್‌ ಬಿಲ್‌ ಬಾಕಿ ಇದೆ. ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಇಲ್ಲಿ ಕಾರ್ಯಕ್ರಮ ನಡೆಸುವವರಿಗೆ ಜನರೇಟರ್‌ಗಳ ಮೂಲಕ ವಿದ್ಯುತ್‌ ಹರಿಸಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಮೊದಲೇ ತಿಳಿಸಿದ್ದರೂ ಸಾಕಷ್ಟು ಜನ ಭವನದ ಅಕ್ಕ ಪಕ್ಕದಲ್ಲಿರುವ ವಿದ್ಯುತ್‌ ಕಂಬಕ್ಕೆ ಅಪಾಯಕಾರಿ ರೀತಿಯಲ್ಲಿ ವಿದ್ಯುತ್‌ ತಂತಿ ಅಳವಡಿಸಿ ವಿದ್ಯುತ್‌ ಕಳ್ಳತನ ಮಾಡಲಾಗುತ್ತಿದೆ.  ಕಾರ್ಯಕ್ರಮ ಮುಗಿದ ನಂತರ ತಂತಿಗಳು ಕಂಬದಲ್ಲಿಯೇ ನೇತಾಡುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT