ನಿಲ್ದಾಣದಲ್ಲಿ ಅಸಹ್ಯಕರ ವಾತಾವರಣ । ಅವ್ಯವಸ್ಥೆಯಿಂದ ಬಳಲಿದ ಪ್ರಯಾಣಿಕರು
ಕೆಂಪೇಗೌಡ ಎನ್. ವೆಂಕಟೇನಹಳ್ಳಿ
Published : 2 ಜೂನ್ 2025, 4:14 IST
Last Updated : 2 ಜೂನ್ 2025, 4:14 IST
ಫಾಲೋ ಮಾಡಿ
Comments
ವಿಜಯಪುರದ ಬಸ್ ನಿಲ್ದಾಣದಲ್ಲಿ ಗಲೀಜು
ಮೊಬೈಲ್ ಮಳಿಗೆ ಅಲ್ಲ ಇದು ವಿಜಯಪುರ ಬಸ್ ನಿಲ್ದಾಣ
ವಿಜಯಪುರ ಬಸ್ ನಿಲ್ದಾಣದಲ್ಲಿ ಯಾವುದೇ ಸೌಲಭ್ಯ ಇಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಬಸ್ ನಿಲ್ದಾಣದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಸಬೇಕು
ಮಾಣಿಕ್ಯ ವಿದ್ಯಾರ್ಥಿ
ವಿಜಯಪುರದಿಂದ ಬಸ್ ನಿಲ್ದಾಣದಿಂದ ಬೆಂಗಳೂರು ಶಿಡ್ಲಘಟ್ಟ ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ಕಡೆಗಳಿಗೆ ಹೋಗಲು ಬಸ್ಸಿಗಾಗಿ ಪ್ರಯಾಣಿಕರು ನಿಂತುಕೊಂಡೇ ಕಾಯಬೇಕಿದೆ. ಇದರಿಂದ ಮಕ್ಕಳು ವೃದ್ಧರು ಮಹಿಳೆಯರಿಗೆ ತೊಂದರೆ ಹೆಚ್ಚಾಗಿದೆ