ದೆಹಲಿ ವಾಯುಮಾಲಿನ್ಯ: ವಾಹನಗಳಿಗೆ ಇಂಧನ ಬೇಕೇ, ಚಾಲಕರೇ PUC ಪ್ರಮಾಣಪತ್ರ ತನ್ನಿ!
No PUC No Fuel: ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ದೆಹಲಿ ಸರ್ಕಾರ ಮುಂದಾಗಿದೆ. ಬಿಎಸ್–4 ಮಾನದಂಡಗಳನ್ನು ಪಾಲಿಸದ ಖಾಸಗಿ ವಾಹನಗಳಿಗೆ ದೆಹಲಿ ಪ್ರವೇಶ ನಿರ್ಬಂಧಿಸಿದ್ದು, ಮಾಲಿನ್ಯ ನಿಯಂತ್ರಣದ ನಿಯಮವನ್ನು ಇಂದಿನಿಂದ ಜಾರಿಗೊಳಿಸಿದೆ.Last Updated 18 ಡಿಸೆಂಬರ್ 2025, 7:26 IST