ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಟೆನಿಸ್

ADVERTISEMENT

ವಿಶ್ವ ಟೆನಿಸ್ ಲೀಗ್‌: ಶ್ರೀವಲ್ಲಿ, ನಗಾಲ್ ಮಿಂಚು; ಈಗಲ್ಸ್‌ಗೆ ಮೂರನೇ ಜಯ

Sumit Nagal Performance: ಐಕಾನಿಕ್ ಸ್ಪೋರ್ಟ್ಸ್ ಅಂಡ್ಇವೆಂಟ್ಸ್ ಆಯೋಜಿಸಿರುವ, ಟೈಟಲ್ ಪಾರ್ಟ್ನರ್ ಆಗಿ ಐಕಾನಿಕ್ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಹಾಗೂ ಪವರ್ಡ್ ಪಾರ್ಟ್ನರ್ ಆಗಿಸ್ಪೈಸ್‌ಜೆಟ್ ಹೊಂದಿರುವ ವರ್ಲ್ಡ್ ಟೆನಿಸ್ ಲೀಗ್ ಗೆ ದೊಡ್ಡ ಟೆನಿಸ್ ತಾರಬಳಗವೇ ಬಂದಿದೆ.
Last Updated 19 ಡಿಸೆಂಬರ್ 2025, 17:44 IST
ವಿಶ್ವ ಟೆನಿಸ್ ಲೀಗ್‌: ಶ್ರೀವಲ್ಲಿ, ನಗಾಲ್ ಮಿಂಚು; ಈಗಲ್ಸ್‌ಗೆ ಮೂರನೇ ಜಯ

ಬೆಂಗಳೂರು ಟೆನಿಸ್ ಪ್ರಿಯರಿಗೆ ರಸದೌತಣ: ಬೋಪಣ್ಣ–ಮೆಡ್ವೆಡೇವ್ ಚೆಂದದ ಆಟ

WTL Highlights: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಗುರುವಾರ ಸಂಜೆ ಸೇರಿದ್ದ ಕ್ರೀಡಾಪ್ರಿಯರಿಗೆ ದಿಗ್ಗಜ ಆಟಗಾರರ ಜೋಡಿಯು ರಸದೌತಣ ನೀಡಿತು. ಸ್ಥಳೀಯ ಹೀರೊ ರೋಹನ್ ಬೋಪಣ್ಣ ಅವರ ಆಟವನ್ನು ಕಣ್ತುಂಬಿ ಕೊಳ್ಳುವ ಅವಕಾಶ ಟೆನಿಸ್‌ಪ್ರಿಯರಿಗೆ ಲಭಿಸಿತು.
Last Updated 19 ಡಿಸೆಂಬರ್ 2025, 0:22 IST
ಬೆಂಗಳೂರು ಟೆನಿಸ್ ಪ್ರಿಯರಿಗೆ ರಸದೌತಣ: ಬೋಪಣ್ಣ–ಮೆಡ್ವೆಡೇವ್ ಚೆಂದದ ಆಟ

12 ವರ್ಷದೊಳಗಿನವರ ಟೆನಿಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಕಲಾ, ರಚೆಲ್

Junior Tennis: ಕರ್ನಾಟಕದ ರಚೆಲ್‌ ರಾಯುಡು ಹಾಗೂ ತೆಲಂಗಾಣದ ಜೆ.ಕೆ.ಕಲಾ ಅವರು ಎಐಟಿಎ ಟಿಎಸ್‌–7 ರಾಷ್ಟ್ರೀಯ ಸರಣಿಯ ಟೆನಿಸ್‌ ಟೂರ್ನಿಯ (12 ವರ್ಷದೊಳಗಿನವರ) ಬಾಲಕಿಯರ ಸಿಂಗಲ್ಸ್‌ನಲ್ಲಿ ಗುರುವಾರ ಫೈನಲ್‌ ಪ್ರವೇಶಿಸಿದರು.
Last Updated 18 ಡಿಸೆಂಬರ್ 2025, 23:34 IST
12 ವರ್ಷದೊಳಗಿನವರ ಟೆನಿಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಕಲಾ, ರಚೆಲ್

ವರ್ಲ್ಡ್ ಟೆನಿಸ್ ಲೀಗ್‌: 'ಗೋಲ್ಡನ್ ಪಾಯಿಂಟ್' ರೋಚಕ ಗೆಲುವಿನಿಂದ ನಗಾಲ್ ಮಿಂಚು!

Sumit Nagal Win:ಐಕಾನಿಕ್ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಆಯೋಜಿಸಿರುವ, ಟೈಟಲ್ ಪಾರ್ಟ್ನರ್ ಆಗಿ ಐಕಾನಿಕ್ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಹಾಗೂ ಪವರ್ಡ್ ಪಾರ್ಟ್ನರ್ ಆಗಿ ಸ್ಪೈಸ್‌ಜೆಟ್ ಹೊಂದಿರುವ ವರ್ಲ್ಡ್ ಟೆನಿಸ್ ಲೀಗ್,ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ಮತ್ತೊಂದು ರೋಚಕ ದಿನಕ್ಕೆ ಸಾಕ್ಷಿಯಾಯಿತು
Last Updated 18 ಡಿಸೆಂಬರ್ 2025, 16:40 IST
ವರ್ಲ್ಡ್ ಟೆನಿಸ್ ಲೀಗ್‌: 'ಗೋಲ್ಡನ್ ಪಾಯಿಂಟ್' ರೋಚಕ ಗೆಲುವಿನಿಂದ ನಗಾಲ್ ಮಿಂಚು!

ಉದ್ಯಾನನಗರಿಯಲ್ಲಿ ವಿಶ್ವ ಟೆನಿಸ್‌ ಲೀಗ್‌: ಹಾಕ್ಸ್‌, ಈಗಲ್ಸ್‌ ತಂಡಗಳಿಗೆ ಗೆಲುವು

ಉದ್ಯಾನನಗರಿಯಲ್ಲಿ ವಿಶ್ವ ಟೆನಿಸ್‌ ಲೀಗ್‌ ಹಿನ್ನಡೆಯಿಂದ ಚೇತರಿಸಿ ಗೆದ್ದ ಸ್ವಿಟೋಲಿನಾ
Last Updated 18 ಡಿಸೆಂಬರ್ 2025, 0:07 IST
ಉದ್ಯಾನನಗರಿಯಲ್ಲಿ ವಿಶ್ವ ಟೆನಿಸ್‌ ಲೀಗ್‌: ಹಾಕ್ಸ್‌, ಈಗಲ್ಸ್‌ ತಂಡಗಳಿಗೆ ಗೆಲುವು

16 ವರ್ಷದೊಳಗಿನವರ ಟೆನಿಸ್‌: ಸೆಮಿಗೆ ಜೀವಿತ್‌, ತನೀಶ್‌

AITA Championship: ಕರ್ನಾಟಕದ ಜೀವಿತ್‌ ಸತೀಶ್‌ ಅವರು ಇಲ್ಲಿ ನಡೆಯುತ್ತಿರುವ ಸಿಆರ್‌ಎಸ್‌ ಟ್ರಸ್ಟ್‌ ಎಐಟಿಎ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್ ಸರಣಿ ಟೆನಿಸ್ ಟೂರ್ನಿಯ ಬಾಲಕರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು.
Last Updated 17 ಡಿಸೆಂಬರ್ 2025, 23:30 IST
16 ವರ್ಷದೊಳಗಿನವರ ಟೆನಿಸ್‌: ಸೆಮಿಗೆ ಜೀವಿತ್‌, ತನೀಶ್‌

ಭಾರತದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ವಿಶ್ವ ಟೆನಿಸ್‌ ಲೀಗ್

Tennis in India: ಅಮೆರಿಕ ಓಪನ್ ಮಾಜಿ ಚಾಂಪಿಯನ್ ಡೇನಿಯಲ್ ಮೆಡ್ವೆಡೇವ್ ಸೇರಿ ವಿಶ್ವದ ಕೆಲವು ಪ್ರಮುಖ ಟೆನಿಸ್‌ ತಾರೆಗಳ ಆಟವನ್ನು ಕಣ್ತುಂಬಿಕೊಳ್ಳಲು ಉದ್ಯಾನಗರಿಯ ಪ್ರೇಕ್ಷಕರಿಗೆ ಸುವರ್ಣಾವಕಾಶ ಒದಗಿದೆ.
Last Updated 16 ಡಿಸೆಂಬರ್ 2025, 23:36 IST
ಭಾರತದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ವಿಶ್ವ ಟೆನಿಸ್‌ ಲೀಗ್
ADVERTISEMENT

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್: 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ!

Tennis: ಬೆಂಗಳೂರು: ನಾಳೆಯಿಂದ ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್ ಆರಂಭವಾಗಲಿದೆ. ಐಕಾನಿಕ್ ಸ್ಪೋರ್ಟ್ಸ್ & ಇವೆಂಟ್ಸ್ ಪ್ರಸ್ತುತಪಡಿಸುವ, ಸ್ಪೈಸ್‌ಜೆಟ್‌ನಿಂದ ಪ್ರಾಯೋಜಿತ ಆಗಿರುವ ವರ್ಲ್ಡ್ ಟೆನಿಸ್ ಲೀಗ್ (WTL), ಭಾರತ ಸೇರಿದಂತೆ ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರವಾಗಲಿದೆ.
Last Updated 16 ಡಿಸೆಂಬರ್ 2025, 16:37 IST
ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್: 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ!

ಬಾಲಕಿಯರ ಟೆನಿಸ್‌ ಟೂರ್ನಿ: ಕ್ವಾರ್ಟರ್‌ಫೈನಲ್‌ಗೆ ಕಲಾ

Junior Tennis Match: ಅಗ್ರ ಶ್ರೇಯಾಂಕದ ಆಟಗಾರ್ತಿ ಜೆ.ಕೆ.ಕಲಾ ಅವರು ಸೋಮವಾರ ಆರಂಭಗೊಂಡ ಎಐಟಿಎ ಟಿಎಸ್‌–7 ರಾಷ್ಟ್ರೀಯ ಸರಣಿಯ ಟೆನಿಸ್‌ ಟೂರ್ನಿಯ (12 ವರ್ಷದೊಳಗಿನವರ) ಬಾಲಕಿಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.
Last Updated 16 ಡಿಸೆಂಬರ್ 2025, 0:26 IST
ಬಾಲಕಿಯರ ಟೆನಿಸ್‌ ಟೂರ್ನಿ: ಕ್ವಾರ್ಟರ್‌ಫೈನಲ್‌ಗೆ ಕಲಾ

ಟಿಪಿಎಲ್‌: ದೆಹಲಿ ಏಸಸ್‌ ಚಾಂಪಿಯನ್‌

Tennis Final Match: ಜಿಎಸ್‌ ದೆಹಲಿ ಏಸಸ್‌ ತಂಡವು 7ನೇ ಆವೃತ್ತಿಯ ಟೆನಿಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.
Last Updated 16 ಡಿಸೆಂಬರ್ 2025, 0:04 IST
ಟಿಪಿಎಲ್‌: ದೆಹಲಿ ಏಸಸ್‌ ಚಾಂಪಿಯನ್‌
ADVERTISEMENT
ADVERTISEMENT
ADVERTISEMENT