ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದ ನಾಯಿ
ನೆಟ್ ಇಲ್ಲದೆ ಹ್ಯಾಂಡ್‌ಬ್ಯಾಲ್ ಆಟ
ಪ್ರಶಸ್ತಿ ಸ್ವೀಕರಿಸಿದ ಕ್ರೀಡಾಪಟುಗಳು

ಕ್ರೀಡಾಂಗಣದಲ್ಲಿ ನೆಲ ಹಾಸಿಗೆ ಅಸಮಾರ್ಪಕವಾಗಿರುವ ಕಾರಣಕ್ಕೆ ಸಿಂಥೆಟಿಕ್ ಟ್ರಾಕ್ ಹಾಕಿ ಕೊಡಿ ಎಂದು ಪ್ರತಿ ಬಾರಿಯೂ ಕ್ರೀಡಾಕೂಟ ಆಯೋಜಿಸುವ ಕೇಳುತ್ತೇವೆ. ಇದುವರೆಗೆ ಸ್ಪಂದನೆ ದೊರೆತಿಲ್ಲ.
ಮನೀಷ್ ನಾಯ್ಡು ವಿದ್ಯಾರ್ಥಿ
ಹ್ಯಾಂಡ್ ಬಾಲ್ ಆಟವನ್ನು ಹೀಗೂ ಆಡಿಸಬಹುದಾ ಎಂಬುದನ್ನು ಇಲ್ಲೇ ಮೊದಲ ಬಾರಿಗೆ ನೋಡಿದೆ. ನೆಟ್‌ಇಲ್ಲದೆ ಎಲ್ಲೋ ಬಿದ್ದಿರುವ ಪೋಲ್ ಅನ್ನು ತಂದಿಟ್ಟು ಆಟ ಅಡಿಸುತ್ತಾರೆ. ಇದಕ್ಕೆ ಏನು ಹೇಳಬೇಕೊ ತಿಳಿಯುತ್ತಿಲ್ಲ.
ಚರಣ್ ವಿದ್ಯಾರ್ಥಿ