ಇದೇನಿದು ಮರದಲ್ಲಿ ಹೊಸ ಹಣ್ಣು?.... ನರಿಗಳಿಗಾಗಿ ಮರದಲ್ಲಿ ಕಟ್ಟಿರುವ ಹಣ್ಣಿನ ಐಸ್‌ಕ್ಯಾಂಡಿ
ನಾನೊಬ್ನೆ ತಿಂದು ಮುಗಿಸುತ್ತೇನೆ.... ಹಣ್ಣಿನ ಐಸ್‌ಕ್ಯಾಂಡಿ ಸವಿಯುತ್ತಿರುವ ಕೋತಿ
ಒಳಗಡೆ ಏನಿರಬಹುದು?: ಹಣ್ಣು ತಿನ್ನುವ ಮುನ್ನ ಪರೀಕ್ಷಿಸುತ್ತಿರುವ ಕರಡಿ
ಎಲ್ಲಾ ಐಸ್ ಕ್ಯಾಂಡಿಗಾಗಿ ... ಮರದಲ್ಲಿ ನೇತು ಹಾಕಿರುವ ತರಕಾರಿ ಕ್ಯಾಂಡಿ ಸವಿಯುತ್ತಿರುವ ಕೋತಿ
ಕೆಸರು ಹೊಂಡದಲ್ಲಿ ಟರ್ಕಿ ಕೋಳಿಗಳ ಕುಟುಂಬದ ಜಲಕ್ರೀಡೆ
ಕ್ಯಾಂಡಿ ತಿನ್ನುವುದನ್ನು ಯಾರಾದರೂ ನೋಡುತ್ತಿದ್ದಾರಾ?