ಜೀರ್ಣಕ್ರಿಯೆ: ಆಯುರ್ವೇದದ ಪ್ರಕಾರ ಕಾಲಕ್ಕೆ ತಕ್ಕಂತೆ ಸೇವಿಸಬೇಕಾದ ಆಹಾರಗಳಿವು
Seasonal Diet: ನಾವು ಸೇವಿಸಿದ ಆಹಾರವನ್ನು ಜಠರ ಜೀರ್ಣಿಸುತ್ತದೆ. ಆಯುರ್ವೇದದ ಪ್ರಕಾರ ಋತುಗಳಿಗೆ ಅನುಗುಣವಾಗಿ ಆಹಾರ ಸೇವಿಸಿದರೆ ನಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿರುತ್ತದೆ. ಹಾಗಿದ್ದರೆ ಯಾವ ಋತುಗಳಲ್ಲಿ ಯಾವ ಆಹಾರ ಸೇವಿಸಬೇಕು ಎಂಬುದನ್ನು ತಿಳಿಯೋಣLast Updated 18 ನವೆಂಬರ್ 2025, 7:14 IST