ಅಳಿದುಳಿದ ಬೆಳೆ ರಕ್ಷಣೆಯೇ ಸವಾಲು: ವಿದ್ಯುತ್ ಕಡಿತಕ್ಕೆ ಬೇಸರ
ಗುರುಪ್ರಸಾದ ಮೆಂಟೆ
Published : 5 ಮೇ 2025, 4:36 IST
Last Updated : 5 ಮೇ 2025, 4:36 IST
ಫಾಲೋ ಮಾಡಿ
Comments
ಹುಲಸೂರ ಪಟ್ಟಣದಲ್ಲಿ ಬಿಸಿಲಿನ ಬೇಗೆ ತಣಿಸಲು ಜನರು ತಂಪು ಪಾನೀಯ ಸೇವಿಸಿದರು.
ಕೆಲ ದಿನಗಳಿಂದ ಪಟ್ಟಣದಲ್ಲಿ ಬಿಸಿಲಿನ ತಾಪ ಹೆಚ್ಚಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ. ಜನರು ಅನಗತ್ಯವಾಗಿ ಮನೆಯಿಂದ ಹೊರಬರದೆ ಮನೆಯಲ್ಲಿಯೇ ಇದ್ದು ತಂಪು ಪಾನೀಯಗಳನ್ನು ಸೇವಿಸುವುದು ಉತ್ತಮ. ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡಬೇಕು
ಶಶಿಕಾಂತ್ ಕನ್ನಾಡೆ ವೈದ್ಯಾಧಿಕಾರಿ
ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಮನೆಯಲ್ಲಿಯೂ ಕೂಡ ಬಿಸಿಗಾಳಿ ಹೆಚ್ಚಾಗುತ್ತದೆ. ಮಕ್ಕಳು ವೃದ್ಧರಿಗೆ ತೊಂದರೆಯಾಗುತ್ತಿದೆ
ಅಣ್ಣರಾವ ಡೋಬಳೆ ನಿವೃತ್ತ ನೌಕರ
ಬಿಸಿಲಿನ ತಾಪಮಾನದಿಂದ ಪ್ರಾಣಿ-ಪಕ್ಷಿಗಳಿಗೆ ನೀರು ಸಿಗದಂತಾಗಿದೆ. ಜನರು ಮನೆ ಎದುರು ನೀರು ಇಟ್ಟು ಪ್ರಾಣಿ-ಪಕ್ಷಿಗಳ ನೀರಿನ ದಾಹ ತಣಿಸಬೇಕು