ಕನಕಪುರ:ತಾಯಿಯೊಂದಿಗೆ ಆಹಾರ ಅರಸಿ ಬಂದಾಗ ಪಾಳು ಬಾವಿಗೆ ಬಿದ್ದ ಕಾಡಾನೆ ಮರಿ ರಕ್ಷಣೆ
Wildlife Rescue: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ರಂಗಪ್ಪನದೊಡ್ಡಿಯಲ್ಲಿ ಪಾಳುಬಾವಿಗೆ ಬಿದ್ದ ಎರಡು ತಿಂಗಳ ಕಾಡಾನೆ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ಮೇಲಕ್ಕೆತ್ತಿ ತಾಯಿಯಾನೆಯ ಮಡಿಲಿಗೆ ಸೇರಿಸಿದರು.Last Updated 14 ಜನವರಿ 2026, 13:04 IST