ಸೋಮವಾರ, 18 ಆಗಸ್ಟ್ 2025
×
ADVERTISEMENT

Heat wave

ADVERTISEMENT

ದೇಶದಲ್ಲಿ ಮಾರ್ಚ್–ಜೂನ್ ಅವಧಿಯಲ್ಲಿ 7,000ಕ್ಕೂ ಅಧಿಕ ಶಾಖಾಘಾತ ಪ್ರಕರಣ

RTI Heat Deaths Data: ಈ ವರ್ಷದ ಮಾರ್ಚ್‌ 1ರಿಂದ ಜೂನ್‌ 24ರ ವರೆಗೆ ದೇಶದಾದ್ಯಂತ 7,192 ಶಂಕಿತ ಶಾಖಾಘಾತ ಪ್ರಕರಣಗಳು ವರದಿಯಾಗಿದ್ದು, 14 ಸಾವು ದೃಢಪಟ್ಟಿವೆ ಎಂದು ಮಾಹಿತಿ ಹಕ್ಕು ಕಾಯ್ದೆ ತಿಳಿಸಿದೆ.
Last Updated 27 ಜುಲೈ 2025, 6:21 IST
ದೇಶದಲ್ಲಿ ಮಾರ್ಚ್–ಜೂನ್ ಅವಧಿಯಲ್ಲಿ 7,000ಕ್ಕೂ ಅಧಿಕ ಶಾಖಾಘಾತ ಪ್ರಕರಣ

ಪಾಕ್‌ನಲ್ಲಿ ಬಿಸಿಗಾಳಿ ತೀವ್ರ: ಪಂಜಾಬ್ ಪ್ರಾಂತ್ಯದಲ್ಲಿ 50°C ಡಿಗ್ರಿ ತಾಪ‍ಮಾನ

Extreme Temperature Pakistan: ಪಾಕಿಸ್ತಾನದ ಪಂಜಾಬ್‌ ಪ್ರದೇಶದಲ್ಲಿ ತಾಪಮಾನ 50 ಡಿಗ್ರಿ ತಲುಪಿದ್ದು, ಮುಂದಿನ 72 ಗಂಟೆಗಳವರೆಗೆ ಬಿಸಿಗಾಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ
Last Updated 11 ಜೂನ್ 2025, 14:24 IST
ಪಾಕ್‌ನಲ್ಲಿ ಬಿಸಿಗಾಳಿ ತೀವ್ರ: ಪಂಜಾಬ್ ಪ್ರಾಂತ್ಯದಲ್ಲಿ 50°C ಡಿಗ್ರಿ ತಾಪ‍ಮಾನ

ಕಾಶ್ಮೀರದಲ್ಲಿ ತಾಪಮಾನ ಏರಿಕೆ; ಬಿಸಿಗಾಳಿಗೆ ಬೆದರಿದ ಜನತೆ

Heatwave Alert: ಅಕಾಲಿಕ ಬಿಸಿಗಾಳಿಯಿಂದ ಕಾಶ್ಮೀರದಲ್ಲಿ ತಾಪಮಾನ ತೀವ್ರವಾಗಿ ಏರಿಕೆ ಕಂಡುಬಂದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ
Last Updated 27 ಮೇ 2025, 7:03 IST
ಕಾಶ್ಮೀರದಲ್ಲಿ ತಾಪಮಾನ ಏರಿಕೆ; ಬಿಸಿಗಾಳಿಗೆ ಬೆದರಿದ ಜನತೆ

ಬಿಸಿಗಾಳಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

ಬಿಸಿಗಾಳಿಯ ಪರಿಸ್ಥಿತಿ‌ ನಿಭಾಯಿಸುವ ಕ್ರಿಯಾಯೋಜನೆಗೆ ಅಗತ್ಯವಿರುವ ರಾಷ್ಟ್ರೀಯ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸೂಚಿಸಬೇಕು ಎಂಬ ಅರ್ಜಿಯ ಕುರಿತು ಕೇಂದ್ರದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್‌ ಕೇಳಿದೆ.
Last Updated 22 ಮೇ 2025, 13:53 IST
ಬಿಸಿಗಾಳಿ:  ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

ಬೀದರ್‌| ಬೆಂಕಿಯುಗುಳುತ್ತಿರುವ ನೇಸರ; ಜನ ತತ್ತರ

ಕಾದ ಕಾವಲಿಯಂತಾದ ನೆಲ; ತಾಪಮಾನದಲ್ಲಿ ದಿಢೀರ್‌ ಏರಿಕೆ
Last Updated 24 ಏಪ್ರಿಲ್ 2025, 7:50 IST
ಬೀದರ್‌| ಬೆಂಕಿಯುಗುಳುತ್ತಿರುವ ನೇಸರ; ಜನ ತತ್ತರ

‘ಕಲ್ಯಾಣ’ದಲ್ಲಿ ಸೂರ್ಯನ ಪ್ರ‘ತಾಪ’: ‘ರಾಜ್ಯ ನಿರ್ದಿಷ್ಟ ವಿಪತ್ತು’ ಘೋಷಣೆಗೆ ಕೂಗು

‘ಕಲ್ಯಾಣ’ದಲ್ಲಿ ಸೂರ್ಯನ ಪ್ರ‘ತಾಪ’: 44 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಉಷ್ಣಾಂಶ
Last Updated 24 ಏಪ್ರಿಲ್ 2025, 6:52 IST
‘ಕಲ್ಯಾಣ’ದಲ್ಲಿ ಸೂರ್ಯನ ಪ್ರ‘ತಾಪ’: ‘ರಾಜ್ಯ ನಿರ್ದಿಷ್ಟ ವಿಪತ್ತು’ ಘೋಷಣೆಗೆ ಕೂಗು

ಬಿಸಿಗಾಳಿ ಪುನರಾವರ್ತನೆಗೆ ಬಿಸಿಗಾಳಿಯೇ ಕಾರಣ!

ಒಂದು ಬಾರಿ ಬಿಸಿಗಾಳಿ ಬೀಸಲು ಆರಂಭವಾದರೆ ಅದು ಮತ್ತಷ್ಟು ಬಿಸಿಗಾಳಿಯ ಸೃಷ್ಟಿಗೆ ಅನುಕೂಲವಾಗುವಂತಹ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
Last Updated 15 ಏಪ್ರಿಲ್ 2025, 14:36 IST
ಬಿಸಿಗಾಳಿ ಪುನರಾವರ್ತನೆಗೆ ಬಿಸಿಗಾಳಿಯೇ ಕಾರಣ!
ADVERTISEMENT

ರಾಜಸ್ಥಾನ: ಬಿಸಿಗಾಳಿ ಸಾಧ್ಯತೆ

ಸೋಮವಾರದಿಂದ ಪಶ್ಚಿಮ ರಾಜಸ್ಥಾನದಾದ್ಯಂತ ಬಿಸಿಗಾಳಿ ಬೀಸಲಿದ್ದು, ತಾಪಮಾನವು 3ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಹೇಳಿದೆ.
Last Updated 13 ಏಪ್ರಿಲ್ 2025, 16:20 IST
ರಾಜಸ್ಥಾನ: ಬಿಸಿಗಾಳಿ ಸಾಧ್ಯತೆ

ಬೇಸಿಗೆಯ ಬೇಗೆ: ಬನ್ನೇರುಘಟ್ಟ ಪ್ರಾಣಿಗಳಿಗೆ ಐಸ್‌ಕ್ಯಾಂಡಿ, ಲಾಲಿಪಾಪ್‌!

ಬೇಸಿಗೆ ಬೇಗೆ ತಣಿಸಲು ಕೆಸರಿನ ಹೊಂಡ । ಕೃತಕ ಜಲಪಾತದಲ್ಲಿ ಜಲಕ್ರೀಡೆ । ಸ್ಪ್ರಿಂಕ್ಲರ್‌ ಮೂಲಕ ಸಿಂಪಡಣೆ
Last Updated 4 ಏಪ್ರಿಲ್ 2025, 22:17 IST
ಬೇಸಿಗೆಯ ಬೇಗೆ: ಬನ್ನೇರುಘಟ್ಟ ಪ್ರಾಣಿಗಳಿಗೆ ಐಸ್‌ಕ್ಯಾಂಡಿ, ಲಾಲಿಪಾಪ್‌!

ಕರ್ನಾಟಕ ಸೇರಿ ದೇಶದ ಹಲವೆಡೆ ಸಾಮಾನ್ಯಕ್ಕಿಂತ ಅಧಿಕ ತಾಪಮಾನ: ಐಎಂಡಿ

India Heatwave Alert: ಈ ಬಾರಿ ಏಪ್ರಿಲ್‌ನಿಂದ ಜೂನ್‌ವರೆಗೆ ದೇಶವು ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸುವ ನಿರೀಕ್ಷೆಯಿದೆ.
Last Updated 31 ಮಾರ್ಚ್ 2025, 13:09 IST
ಕರ್ನಾಟಕ ಸೇರಿ ದೇಶದ ಹಲವೆಡೆ ಸಾಮಾನ್ಯಕ್ಕಿಂತ ಅಧಿಕ ತಾಪಮಾನ: ಐಎಂಡಿ
ADVERTISEMENT
ADVERTISEMENT
ADVERTISEMENT