ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಟರ್‌ ಮುರಿದು ಕಳವು

Last Updated 16 ಮಾರ್ಚ್ 2021, 19:42 IST
ಅಕ್ಷರ ಗಾತ್ರ

ವಿಜಯಪುರ: ಪಟ್ಟಣದ ಹಳೆ ಪುರಸಭೆ ಮುಂಭಾಗದ ಅಂಗಡಿಗಳ ರೋಲಿಂಗ್ ಶೆಟರ್ ಮುರಿದಿರುವ ಕಳ್ಳರು ₹3 ಲಕ್ಷಕ್ಕೂ ಹೆಚ್ಚು ಹಣ ದೋಚಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಎಸ್.ಎಲ್.ವಿ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಅಂಗಡಿಯಲ್ಲಿ ₹2ಲಕ್ಷ, ಎಂ.ಎನ್.ಆರ್ ಎಂಟರ್ ಪ್ರೈಸಸ್ ನಲ್ಲಿ ₹1 ಲಕ್ಷ 3 ಸಾವಿರ, ಎ.ಎಸ್.ಕಮ್ಯೂನಿಕೇಷನ್ ಅಂಗಡಿಯಲ್ಲಿ ₹15 ಸಾವಿರ ಕಳವು ಮಾಡಿದ್ದಾರೆ. ಕಳವು ಮಾಡಿರುವ ದೃಶ್ಯಗಳು ಅಂಗಡಿಗಳಲ್ಲಿರುವ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಹೆಚ್ಚಾಗುತ್ತಿರುವ ಅಪರಾಧಗಳು ಆತಂಕ: ಈಚೆಗೆ ಪಟ್ಟಣದಲ್ಲಿ ಮಹಿಳೆಯರ ಸರ ಕಳವು ಪ್ರಕರಣಗಳು ಹೆಚ್ಚುತ್ತಿದ್ದು ಜನರು ಆತಂಕದಲ್ಲಿ ಜೀವನ ನಡೆಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT