ಶನಿವಾರ, ಏಪ್ರಿಲ್ 1, 2023
23 °C

ನೂತನ ಸಚಿವರಾಗಿ ಪ್ರಮಾಣ ವಚನ: ಯಲ್ಲಾಪುರ–ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಪರಿಚಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ಅರಬೈಲ್ ಶಿವರಾಮ ಹೆಬ್ಬಾರ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವರ ವ್ಯಕ್ತಿ ಪರಿಚಯ ಇಲ್ಲಿದೆ.

ಹೆಸರು: ಅರಬೈಲ್ ಶಿವರಾಮ ಹೆಬ್ಬಾರ್

ಕ್ಷೇತ್ರ, ಜಿಲ್ಲೆ: ಯಲ್ಲಾಪುರ–ಮುಂಡಗೋಡ

ವಯಸ್ಸು: 64 (04/06/1957)

ವಿದ್ಯಾರ್ಹತೆ: SSLC ತನಕ

ಜಾತಿ: ಬ್ರಾಹ್ಮಣ (ಹವ್ಯಕ)

ವಿಧಾನಸಭೆ: ಮೂರನೇ ಬಾರಿಗೆ (2013,2018,2019)
 
ಸಚಿವರಾಗಿ ಅನುಭವ: ಎರಡನೇ ಬಾರಿಗೆ ಸಚಿವರಾಗಿ ಅನುಭವವಿದೆ. ಮೊದಲು ಸಕ್ಕರೆ ಮತ್ತು ಕಾರ್ಮಿಕ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು, ನಂತರ ಕಾರ್ಮಿಕ ಖಾತೆ ನಿರ್ವಹಿಸುತ್ತಿದ್ದರು.

ವೃತ್ತಿ: ಕೃಷಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು