Manipur Violence | ಮೈತೇಯಿ ಸಮುದಾಯದ ವ್ಯಕ್ತಿ ನಾಪತ್ತೆ, ಮತ್ತೆ ಉದ್ವಿಗ್ನ
ಇಂಫಾಲ್ ಪಶ್ಚಿಮ ಜಿಲ್ಲೆಯ ಕಾಂಗ್‌ಪೊಕ್ಪಿಯ ಗಡಿಯಲ್ಲಿ ಮೈತೇಯಿ ಸಮುದಾಯಕ್ಕೆ ಸೇರಿದ 55 ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 26 ನವೆಂಬರ್ 2024, 12:54 IST