ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Cabinet Expansion

ADVERTISEMENT

ಹರಿಯಾಣ | ಸಚಿವ ಸಂಪುಟ ವಿಸ್ತರಣೆ; 8 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ

ಹರಿಯಾಣದ ನೂತನ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರ ಸಂಪುಟದ ಸಚಿವರಾಗಿ ಎಂಟು ಮಂದಿ ಶಾಸಕರು ಇಂದು ಪ್ರಮಾಣವಚನ ಸ್ವೀಕರಿಸಿದರು.
Last Updated 19 ಮಾರ್ಚ್ 2024, 12:36 IST
ಹರಿಯಾಣ | ಸಚಿವ ಸಂಪುಟ ವಿಸ್ತರಣೆ; 8 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ

'ತಾತನಿಗೆ ಸಚಿವ ಸ್ಥಾನ ನೀಡಿ' ಎಂದು ರಾಹುಲ್‌ ಗಾಂಧಿಗೆ ಜಯಚಂದ್ರ ಮೊಮ್ಮಗಳ ಪತ್ರ

ಶಾಸಕ ಟಿ.ಬಿ. ಜಯಚಂದ್ರಗೆ ಸಚಿವ ಸ್ಥಾನ ನೀಡುವಂತೆ ಅವರ ಎಂಟು ವರ್ಷದ ಮೊಮ್ಮಗಳು ಆರ್ನಾ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದಿದ್ದಾಳೆ.
Last Updated 28 ಮೇ 2023, 19:59 IST
'ತಾತನಿಗೆ ಸಚಿವ ಸ್ಥಾನ ನೀಡಿ' ಎಂದು ರಾಹುಲ್‌ ಗಾಂಧಿಗೆ ಜಯಚಂದ್ರ ಮೊಮ್ಮಗಳ ಪತ್ರ

ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಸಚಿವರಿಗೆ ಭಾನುವಾರ ರಾತ್ರಿ ಖಾತೆ ಹಂಚಿಕೆ ಮಾಡಲಾಗಿದೆ.
Last Updated 28 ಮೇ 2023, 19:02 IST
ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ

ಸಿದ್ದರಾಮಯ್ಯ ಮೇಲುಗೈ; ಕೈತಪ್ಪಿದವರ ಅಸಮಾಧಾನ

ರಾಜ್ಯ ಸಚಿವ ಸಂಪುಟಕ್ಕೆ ತಮ್ಮ ಆಪ್ತರನ್ನು ಸೇರಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ. ಸಂಪುಟ ರಚನೆ, ವಿಸ್ತರಣೆಯಲ್ಲಿ ಮುಖ್ಯಮಂತ್ರಿಗಿರುವ ಪ‍ರಮಾಧಿಕಾರ ಬಳಸಿ, ಜೊತೆಗೆ ನಿಂತ ಬೆಂಬಲಿಗರಿಗೆ ಸ್ಥಾನ ಕೊಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
Last Updated 27 ಮೇ 2023, 19:30 IST
ಸಿದ್ದರಾಮಯ್ಯ ಮೇಲುಗೈ; ಕೈತಪ್ಪಿದವರ ಅಸಮಾಧಾನ

ಖಾತೆ ಹಂಚಿಕೆಯಾಗಿಲ್ಲ, ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ನಕಲಿ ಪಟ್ಟಿ: ಕಾಂಗ್ರೆಸ್

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವವರಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎಂದು ನಕಲಿ ಪಟ್ಟಿ ತಯಾರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗಿದೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ.
Last Updated 27 ಮೇ 2023, 14:32 IST
ಖಾತೆ ಹಂಚಿಕೆಯಾಗಿಲ್ಲ, ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ನಕಲಿ ಪಟ್ಟಿ: ಕಾಂಗ್ರೆಸ್

Video | ಸಚಿವರ ಪ್ರಮಾಣ ವಚನ: ಸಿದ್ದು ಟೀಂ ವಿಸ್ತರಣೆ

ರಾಜ್ಯದ ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ 8 ನೂತನ ಸಚಿವರ ಪ್ರಮಾಣವಚನದ ನಂತರ ಸಿದ್ದರಾಮಯ್ಯ ಅವರ ಕ್ಯಾಬಿನೇಟ್‌ಗೆ ಯಾರೆಲ್ಲಾ ಸೇರಲಿದ್ದಾರೆ ಎನ್ನುವ ಕುತೂಹಲವಿತ್ತು ಅದಕ್ಕೀಗ ತೆರೆ ಬಿದ್ದಿದ್ದು, 24 ಶಾಸಕರು ಸಂಪುಟ ದರ್ಜೆಯ ಸಚೊವರಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Last Updated 27 ಮೇ 2023, 14:10 IST
Video | ಸಚಿವರ ಪ್ರಮಾಣ ವಚನ: ಸಿದ್ದು ಟೀಂ ವಿಸ್ತರಣೆ

ಮಂತ್ರಿಯಾದ ದಿನವೇ ಅಜ್ಜಿಯಾದ ಲಕ್ಷ್ಮೀ ಹೆಬ್ಬಾಳಕರ; ಕಾಂಗ್ರೆಸ್ ನಾಯಕಿಗೆ ಡಬಲ್‌ ಸಂಭ್ರಮ

ಮೊದಲ ಬಾರಿಗೆ ಮಂತ್ರಿ ಸ್ಥಾನ ಪಡೆದ ಖುಷಿಯಲ್ಲಿರುವ ಲಕ್ಷ್ಮೀ ಹೆಬ್ಬಾಳಕರ ಅವರ ಪಾಲಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಮಿನಿಸ್ಟರ್ ಕುರ್ಚಿ ಜತೆಗೇ ಅವರಿಗೆ ಅಜ್ಜಿ ಪದವಿಯೂ ಸಿಕ್ಕಿದೆ.
Last Updated 27 ಮೇ 2023, 11:29 IST
ಮಂತ್ರಿಯಾದ ದಿನವೇ ಅಜ್ಜಿಯಾದ ಲಕ್ಷ್ಮೀ ಹೆಬ್ಬಾಳಕರ; ಕಾಂಗ್ರೆಸ್ ನಾಯಕಿಗೆ ಡಬಲ್‌ ಸಂಭ್ರಮ
ADVERTISEMENT

'ಗ್ಯಾರಂಟಿ' ಅನುಷ್ಠಾನಕ್ಕಾಗಿ ಸಂಪೂರ್ಣ ಸಂಪುಟ ಭರ್ತಿ: ಸಿಎಂ ಸಿದ್ದರಾಮಯ್ಯ

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಮತದಾರರಿಗೆ ನೀಡಿದ್ದ ಗ್ಯಾರಂಟಿಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಸಂಪುಟದಲ್ಲಿನ ಎಲ್ಲ ಸ್ಥಾನಗಳನ್ನು ಭರ್ತಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 27 ಮೇ 2023, 11:13 IST
'ಗ್ಯಾರಂಟಿ' ಅನುಷ್ಠಾನಕ್ಕಾಗಿ ಸಂಪೂರ್ಣ ಸಂಪುಟ ಭರ್ತಿ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಸರ್ಕಾರದಲ್ಲಿ ರಹೀಂ ಖಾನ್‌ಗೆ ಸಚಿವ ಸ್ಥಾನದ ಭಾಗ್ಯ

ಮೂರು ಅವಧಿಗೆ ಶಾಸಕರಾಗಿದ್ದ ರಹೀಂ ಖಾನ್ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೂ ರಹೀಂ ಖಾನ್‌ ಅವರಿಗೆ ಕ್ರೀಡಾ ಖಾತೆ ಕೊಡಲಾಗಿತ್ತು. ಈಗ ಸಿದ್ದರಾಮಯ್ಯ ಸರ್ಕಾರದಲ್ಲೇ ಮತ್ತೆ ಸಚಿವ ಸ್ಥಾನ ಕೊಡಲಾಗಿದೆ.
Last Updated 27 ಮೇ 2023, 10:24 IST
ಕಾಂಗ್ರೆಸ್‌ ಸರ್ಕಾರದಲ್ಲಿ ರಹೀಂ ಖಾನ್‌ಗೆ ಸಚಿವ ಸ್ಥಾನದ ಭಾಗ್ಯ

ಸಚಿವ ಸಂಪುಟ ವಿಸ್ತರಣೆ: ಈಶ್ವರ ಖಂಡ್ರೆಗೆ ಎರಡನೇ ಬಾರಿಗೂ ಒಲಿದ ಸ್ಥಾನ

ರಾಜಕೀಯ ಪ್ರವೇಶ ಮಾಡುವುದು ಈಶ್ವರ ಖಂಡ್ರೆ ಅವರಿಗೆ ಸುತಾರಾಮ ಇಷ್ಟ ಇರಲಿಲ್ಲ. ಬಿ.ಇ.ಮೆಕ್ಯಾನಿಕಲ್ ಪದವೀಧರಾಗಿರುವ ಇವರು ಸಹಜವಾಗಿಯೇ ರಾಜಕೀಯದಿಂದ ದೂರ ಉಳಿದು, ಉನ್ನತ ಹುದ್ದೆ ಅಲಂಕರಿಸುವ ಕನಸಿನಲ್ಲಿ ಇದ್ದರು. ಆದರೆ...
Last Updated 27 ಮೇ 2023, 10:15 IST
ಸಚಿವ ಸಂಪುಟ ವಿಸ್ತರಣೆ: ಈಶ್ವರ ಖಂಡ್ರೆಗೆ ಎರಡನೇ ಬಾರಿಗೂ ಒಲಿದ ಸ್ಥಾನ
ADVERTISEMENT
ADVERTISEMENT
ADVERTISEMENT