ಶನಿವಾರ, ಜನವರಿ 23, 2021
21 °C

ಬೆಳಗಾವಿ–ನಾಸಿಕ್‌ ವಿಮಾನ 25ರಿಂದ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಸಾಂಬ್ರಾದಿಂದ ನಾಸಿಕ್‌ಗೆ ವಿಮಾನ ಕಾರ್ಯಾಚರಣೆ ಜ. 25ರಿಂದ ಆರಂಭವಾಗಲಿದೆ.

‘ಸ್ಟಾರ್‌ ಏರ್’ ಕಂಪನಿಯ ಈ ವಿಮಾನವು ಭಾನುವಾರ, ಸೋಮವಾರ ಹಾಗೂ ಶುಕ್ರವಾರ ಈ ನಗರಗಳನ್ನು ಸಂಪರ್ಕಿಸಲಿದೆ. ಸೋಮವಾರ ಹಾಗೂ ಶುಕ್ರವಾರ ಇಲ್ಲಿಂದ ಸಂಜೆ 4.40ಕ್ಕೆ ಹೊರಟು 5.40ಕ್ಕೆ ನಾಸಿಕ್ ತಲುಪಲಿದೆ. ಅಲ್ಲಿಂದ ಸಂಜೆ 6.15ಕ್ಕೆ ಹೊರಟು 7.15ಕ್ಕೆ ಬಂದು ಸೇರಲಿದೆ. ಭಾನುವಾರ ಬೆಳಿಗ್ಗೆ 9.15ಕ್ಕೆ ನಿರ್ಗಮಿಸಿ, 10.15ಕ್ಕೆ ಅಲ್ಲಿಗೆ ಸೇರಲಿದೆ. ಅಲ್ಲಿಂದ ಬೆಳಿಗ್ಗೆ 10.45ಕ್ಕೆ ಹೊರಟು, 11.45ಕ್ಕೆ ಸಂಬ್ರಾಗೆ ಬಂದಿಳಿಯಲಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು