ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್, ಡೀಸೆಲ್‌ ದರ ಸ್ಥಿರ

Last Updated 10 ಮೇ 2020, 9:51 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದ ಈಚೆಗೆಪೆಟ್ರೋಲ್ಮತ್ತು ಡೀಸೆಲ್‌ ಬೆಲೆ ಸ್ಥಿರವಾಗಿದೆ.

ಕಳೆದ ವಾರವಿದ್ದಷ್ಟೇ ಬೆಲೆ ಭಾನುವಾರವೂ ಇತ್ತು. ಹೋದ ವಾರದ ಯಾವುದೇ ದಿನಗಳಲ್ಲೂ ಬೆಲೆಯಲ್ಲಿ ಏರಿಳಿತ ಕಂಡುಬರಲಿಲ್ಲ. ಹಲವು ವಾರಗಳಿಂದಲೂ ಇದೇ ಸ್ಥಿತಿ ಇದೆ.

ತೈಲ ಕಂಪನಿ; ಪೆಟ್ರೋಲ್‌; ಡೀಸೆಲ್‌

ಮೇ 3; ಮೇ 10

ಎಚ್‌ಪಿ;72.90; 72.90; 65.10; 65.10

ಐಒಸಿ;73.44; 73.44; 65.90; 65.90

ಬಿಪಿ;72.80; 72.80; 64.90; 64.90

(ಲೀಟರ್‌ಗೆ₹ ಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT