ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ವಿಶ್ವರಾಜ ಶುಗರ್ಸ್ ಆವರಣದಲ್ಲಿ ಉಮೇಶ್ ಕತ್ತಿ ಕಂಚಿನ ಪ್ರತಿಮೆಯನ್ನು ಶಿವಾನಂದ ಸ್ವಾಮೀಜಿ ಬುಧವಾರ ಅನಾವರಣಗೊಳಿಸಿದರು. ಶಾಸಕ ನಿಖಿಲ್ ಕತ್ತಿ ಮುಖಂಡರಾದ ಪ್ರಥ್ವಿ ಕತ್ತಿ ಪವನ್ ಕತ್ತಿ ಹಾಜರಿದ್ದರು
ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ವಿಶ್ವರಾಜ ಶುಗರ್ಸ್ ಆವರಣದಲ್ಲಿ ಉಮೇಶ್ ಕತ್ತಿ ಕಂಚಿನ ಪ್ರತಿಮೆ ಅನಾವರಣದ ವೇಳೆ ಉಮೇಶ್ ಕತ್ತಿ ಸೊಸೆ ಶ್ರುತಿ ಕತ್ತಿ ಮೊಮ್ಮಗಳು ಪ್ರತಿಮೆಗೆ ಆರತಿ ಬೆಳಗಿದರು