ಮಹಿಳಾ ವಿಶ್ವಕಪ್ ಕ್ರಿಕೆಟ್ ENG vs NZ: ಎಮಿ,ಲಿನ್ಸೆ ಅಮೋಘ ಆಟ: ಇಂಗ್ಲೆಂಡ್‌ಗೆ ಜಯ
England vs New Zealand: ಲಿನ್ಸೆ ಸ್ಮಿತ್ ಬೌಲಿಂಗ್ ಮತ್ತು ಎಮಿ ಜೋನ್ಸ್ ಬ್ಯಾಟಿಂಗ್ ಬಲದಿಂದ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿದೆ.Last Updated 26 ಅಕ್ಟೋಬರ್ 2025, 12:28 IST