ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

ಭಂಡಾರದ ಹೊಳೆಯಲ್ಲಿ ಮಿಂದೆದ್ದ ಜನ

ಕೇರೂರಿನ ಅರಣ್ಯಸಿದ್ದೇಶ್ವರ ಹಾಗೂ ಮಲಕಾರಿ ಸಿದ್ದೇಶ್ವರ ಜಾತ್ರೆ ಸಂಪನ್ನ
ಚಂದ್ರಶೇಖರ ಎಸ್. ಚಿನಕೇಕರ
Published : 27 ಫೆಬ್ರುವರಿ 2026, 9:45 IST
Last Updated : 27 ಫೆಬ್ರುವರಿ 2026, 9:45 IST
ADVERTISEMENT
ಫಾಲೋ ಮಾಡಿ
Comments
ಚಮ್ಮಾಳಿಗೆ (ಚರ್ಮದ ಪಾದರಕ್ಷೆ) ತಯಾರಿಸಿ ದೇವರಿಗೆ ಅರ್ಪಿಸುವ ಮೂಲಕ ಪ್ರಾರಂಭಗೊಂಡ ಜಾತ್ರೆ ಭಂಡಾರ ತೂರುವ ಮೂಲಕ ಸಂಪನ್ನಗೊಂಡಿತು.
ರವಿ ಪಾಟೀಲ, ಭಕ್ತ ಕೇರೂರ
ಕೇರೂರ ಜಾತ್ರೆಯ ಕೊನೆಯ ದಿನದ ದೇವವಾಣಿಯಲ್ಲಿ ವರ್ಷದ ಮಳೆ ಬೆಳೆ ಸೌಖ್ಯ ಕೇಡನ್ನು ಕೇಳಲು ಸಹಸ್ರಾರು ಜನರ ಆಗಮಿಸುತ್ತಾರೆ.
ಸೀಮಾ ಮಾಳಿ ಭಕ್ತೆ ಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT