ಗುರುವಾರ , ಫೆಬ್ರವರಿ 27, 2020
19 °C

ನಾಣ್ಯ, ನೋಟುಗಳ ಪ್ರದರ್ಶನ 26ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸ್ಕೈ ಪಾರ್ಕ್‌ ಹಾಗೂ ಸ್ಕೈ ನೆಸ್ಟ್‌ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ವೇಣುಗ್ರಾಮ ಸಂಗ್ರಾಹಕರ ಸಮೂಹದಿಂದ ಇಲ್ಲಿನ ಮಂಡೋಳ್ಳಿ ರಸ್ತೆಯ ದ್ವಾರಕಾನಗರ 3ನೇ ಕ್ರಾಸ್‌ನಲ್ಲಿರುವ ಗೆಲಾಕ್ಸಿ ಹಾಲ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ. 26ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನಾಣ್ಯಗಳು, ನೋಟುಗಳು ಮತ್ತು ಅಂಚೆಚೀಟಿಗಳ ಪ್ರದರ್ಶನ ಆಯೋಜಿಸಿದ್ದಾರೆ.

ಅಭಿಷೇಕ್ ಪಾವಶಕರ ಹಾಗೂ ಆದೇಶ್ ಬರ್ಡೆ ಅಪರೂಪದ ನಾಣ್ಯಗಳು, ನೋಟುಗಳು ಹಾಗೂ ಅಂಚೆಚೀಟಿಗಳನ್ನು ಪ್ರದರ್ಶಿಸುವರು. ಸಾರ್ವಜನಿಕರು ಉಚಿತವಾಗಿ ವೀಕ್ಷಿಸಿ ಮಾಹಿತಿ ಪಡೆಯಬಹುದು. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 9900505022 ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)