ಚನ್ನಮ್ಮನ ಕಿತ್ತೂರು ಕ್ಷೇತ್ರದ ಚುನಾವಣೆ ಜವಾಬ್ದಾರಿ ಜವಾಬ್ದಾರಿ ನನ್ನ ಮೇಲೆಯೇ ಇತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಸೋಲಾಯಿತು. ಮೊದಲಿನಂತೆ ಜಾರಕಿಹೊಳಿ ಬಣದಲ್ಲೇ ಇದ್ದೇನೆ. ನನಗೆ ಯಾವುದೇ ಅಸಮಾಧಾನವಿಲ್ಲ
ಮಹಾಂತೇಶ ದೊಡ್ಡಗೌಡರ, ನಿರ್ದೇಶಕ, ಡಿಸಿಸಿ ಬ್ಯಾಂಕಿನ ಬೈಲಹೊಂಗಲ ಕ್ಷೇತ್ರ
ವಿಕ್ರಮ ಇನಾಮದಾರ ಬಳಿ 22 ಮತ ಇದ್ದರೆ, ನನ್ನ ಕಡೆ 10 ಮತ ಇದ್ದವು. ವಿಕ್ರಮ ಬಳಿಯ ಏಳು ಜನರು ನನಗೆ ಅಡ್ಡ ಮತದಾನ ಮಾಡಿದ್ದರಿಂದ ಗೆದ್ದೆ. ಸಚಿವ ಸತೀಶ ಜಾರಕಿಹೊಳಿ ಚುನಾವಣೆ ಎದುರಿಸಿ ಗೆದ್ದಿದ್ದೇವೆ
ನಾನಾಸಾಹೇಬ ಪಾಟೀಲ, ನಿರ್ದೇಶಕ, ಡಿಸಿಸಿ ಬ್ಯಾಂಕಿನ ಚನ್ನಮ್ಮನ ಕಿತ್ತೂರು ಕ್ಷೇತ್ರ