ಭಾನುವಾರ, ಏಪ್ರಿಲ್ 18, 2021
23 °C

ವಿಟಿಯು ಕುಲಸಚಿವರಾಗಿ ದೇಶಪಾಂಡೆ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ.ಆನಂದ ಎಸ್. ದೇಶಪಾಂಡೆ ಅವರನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಸಚಿವರನ್ನಾಗಿ ನೇಮಕ ಮಾಡಲಾಗಿದೆ.

ಈ ಹಿಂದೆ ಕುಲಸಚಿವರಾಗಿದ್ದ ಪ್ರೊ.ಎಚ್‌.ಎನ್. ಜಗನ್ನಾಥರೆಡ್ಡಿ ಅವರ ಅಧಿಕಾರದ ಅವಧಿ ಮುಗಿದಿದ್ದರಿಂದ ಹೊಸ ನೇಮಕಾತಿ ನಡೆದಿದೆ. ದೇಶಪಾಂಡೆ ಅವರ ಅಧಿಕಾರದ ಅವಧಿ 2 ವರ್ಷಗಳದ್ದಾಗಿದೆ. ಎಂ.ಟೆಕ್., ಪಿಎಚ್‌ಡಿ ಪದವೀಧರರಾದ ಅವರಿಗೆ 31 ವರ್ಷಗಳ ಬೋಧನೆ ಹಾಗೂ ಆಡಳಿತದ ಅನುಭವವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು