ಚಿಕ್ಕೋಡಿ ಪಟ್ಟಣದ ಭಾಗ್ಯಲಕ್ಷ್ಮೀ ನಗರದಲ್ಲಿ ಬೃಹತ್ ಪಿಓಪಿ ಮೂರ್ತಿಗೆ ಬಣ್ಣ ಬಳಿಯುವದರಲ್ಲಿ ತೊಡಗಿರುವ ಕಲಾವಿದ
₹2 ಸಾವಿರ ವೆಚ್ಚ ಮಾಡಿ 20 ಕೆಜಿ ಪಿಒಪಿಯಿಂದ 6 ಮೂರ್ತಿಗಳನ್ನು ತಯಾರಿಸಬಹುದು 1 ಟನ್ ಜೇಡಿಮಣ್ಣಿಗೆ ₹ 6 ಸಾವಿರ ವೆಚ್ಚವಾಗಲಿದ್ದು ಇದರಲ್ಲಿ 300 ಮೂರ್ತಿ ತಯಾರಿಸಲು ಸಾಧ್ಯ
ಪ್ರಕಾಶ ಹರಿಕುಂಬಾರ, ಮೂರ್ತಿ ತಯಾರಕ
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ ಹೆಚ್ಚಿದ್ದು ಹೀಗಾಗಿ ಜೇಡಿಮಣ್ಣಿನಿಂದ ಹಾಗೂ ನೈಸರ್ಗಿಕ ಬಣ್ಣಗಳನ್ನು ಬಳಸಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದೇವೆ