ಕೆಡಿಪಿ ಸಭೆಯಲ್ಲೇ ಕೈ ಕೈ ಮಿಲಾಯಿಸಿ, ನಿಂದಿಸಿಕೊಂಡ ಬಿಜೆಪಿ – ಕಾಂಗ್ರೆಸ್ ಶಾಸಕರು
Political Dispute: ಬೀದರ್ ಜಿಲ್ಲೆಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಕಾಂಗ್ರೆಸ್ ಸದಸ್ಯ ಭೀಮರಾವ್ ಪಾಟೀಲ್ ಪರಸ್ಪರ ಕೈ ಕೈ ಮಿಲಾಯಿಸಿ ನಿಂದಿಸಿಕೊಂಡ ಘಟನೆ ನಡೆಯಿತು.Last Updated 5 ಜನವರಿ 2026, 9:05 IST