ಗುರುವಾರ, 16 ಅಕ್ಟೋಬರ್ 2025
×
ADVERTISEMENT
ADVERTISEMENT

ನಿಪ್ಪಾಣಿ: ಪೈಲ್ವಾನ್ ಪ್ರಕಾಶ ಪಾಟೀಲ ಬೆಳ್ಳಿ ಗದೆ

Published : 16 ಅಕ್ಟೋಬರ್ 2025, 2:44 IST
Last Updated : 16 ಅಕ್ಟೋಬರ್ 2025, 2:44 IST
ಫಾಲೋ ಮಾಡಿ
Comments
ನಿಪ್ಪಾಣಿಯ ಹಾಲಸಿದ್ಧನಾಥ ದೇವರ ಜಾತ್ರೆ ಅಂಗವಾಗಿ ತಾಲ್ಲೂಕಿನ ಕುರ್ಲಿ ಗ್ರಾಮದ ಶಿಂತ್ರೆ ಕುಸ್ತಿ ಅಖಾಡದಲ್ಲಿ ನಡೆದ ಪ್ರಥಮ ಕ್ರಮಾಂಕದ ಕುಸ್ತಿ ಪಂದ್ಯದಲ್ಲಿ ವಿಜೇತರಾದ ಪ್ರಕಾಶ ಪಾಟೀಲ ಪೈಲ್ವಾನ್‍ಗೆ ಬೆಳ್ಳಿಯ ಗದೆ ಬಹುಮಾನವನ್ನು ನ್ಯಾಯವಾದಿ ಸಂಜಯ ಶಿಂತ್ರೆ ಅಮರ ಶಿಂತ್ರೆ ಮತ್ತಿತರರು ವಿತರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT