ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ ಕ್ಷೇತ್ರ: ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಿಕರ ಆಸ್ತಿ ₹7.77 ಕೋಟಿ

Published 20 ಏಪ್ರಿಲ್ 2024, 15:55 IST
Last Updated 20 ಏಪ್ರಿಲ್ 2024, 15:55 IST
ಅಕ್ಷರ ಗಾತ್ರ

ಚಿಕ್ಕೋಡಿ(ಬೆಳಗಾವಿ ಜಿಲ್ಲೆ): ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಶಂಭು ಕಲ್ಲೋಳಿಕರ ಒಟ್ಟು ಆಸ್ತಿ ₹7.77 ಕೋಟಿ ಇದೆ.

ಚರಾಸ್ತಿ ₹2.04 ಕೋಟಿ, ಸ್ಥಿರಾಸ್ತಿ ₹5.73 ಕೋಟಿ ಇದೆ. ಅವರ ಬಳಿ ₹2 ಲಕ್ಷ ನಗದು, ₹3.50 ಮೌಲ್ಯದ ಚಿನ್ನಾಭರಣ, ₹3.31 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಇವೆ. ವಾರ್ಷಿಕ ₹98.35 ಲಕ್ಷ ಆದಾಯ ತೋರಿಸಲಾಗಿದ್ದು, ₹10.43 ಲಕ್ಷ ಸಾಲವಿದೆ.

ಅವರ ಪತ್ನಿಯ ಪೆರಿಯಾಸ್ವಾಮಿ ಅಮುದಾ ₹2.17 ಕೋಟಿ ಚರಾಸ್ತಿ, ₹3.30 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT