ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಮಾಟೊಳ್ಳಿ ಗ್ರಾಮ: ಕನಿಷ್ಠ ಮೂಲಸೌಕರ್ಯಕ್ಕೂ ಪರದಾಟ

ಮಾಟೊಳ್ಳಿ ಗ್ರಾಮ: ಕೊನೆಗೊಳ್ಳದ ಸಮಸ್ಯೆಗಳ ಪಟ್ಟಿ
ರವಿಕುಮಾರ ಎಂ. ಹುಲಕುಂದ
Published : 24 ಜುಲೈ 2024, 4:47 IST
Last Updated : 24 ಜುಲೈ 2024, 4:47 IST
ಫಾಲೋ ಮಾಡಿ
Comments
ಮಳೆ ಆಗುತ್ತಿರುವುದರಿಂದ ರೈತರ ಜಮೀನುಗಳಿಗೆ ಹೋಗಿ ಬರುವ ರಸ್ತೆ ಹದಗೆಟ್ಟಿದೆ. ರೈತರು ಕೃಷಿ ಪರಿಕರ ಉತ್ಪನ್ನ ಈ ರಸ್ತೆಯಲ್ಲಿ ಸಾಗಿಸಲು ಹರ ಸಾಹಸ ಪಡುವಂತಾಗಿದೆ
ರವಿ ಮಾದರ, ಗ್ರಾಮ ಪಂಚಾಯ್ತಿ ಸದಸ್ಯ
ರೈತರ ಜಮೀನುಗಳಿಗೆ ತೆರಳು ರಸ್ತೆ ಸುಧಾರಿಸಲು ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಲಾಗಿದೆ. ಆದರೆ ಯಾರೊಬ್ಬರೂ ಗಮನ ಕೊಟ್ಟಿಲ್ಲ.
ಬಾಳಪ್ಪ ನಂದೆನ್ನವರ, ರೈತ
ಬೈಲಹೊಂಗಲ ಸಮೀಪದ ಮಾಟೊಳ್ಳಿ ಗ್ರಾಮದ ಬಸ್ ತಂಗುದಾಣ ಪಕ್ಕ ಕಸಕಡ್ಡಿಯಿಂದ ಗಲೀಜು ಆವರಿಸಿದೆ

ಬೈಲಹೊಂಗಲ ಸಮೀಪದ ಮಾಟೊಳ್ಳಿ ಗ್ರಾಮದ ಬಸ್ ತಂಗುದಾಣ ಪಕ್ಕ ಕಸಕಡ್ಡಿಯಿಂದ ಗಲೀಜು ಆವರಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT