ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಘಟಪ್ರಭಾ: ವಿದ್ಯುತ್ ವ್ಯತ್ಯಯ

Published 21 ಜೂನ್ 2024, 16:20 IST
Last Updated 21 ಜೂನ್ 2024, 16:20 IST
ಅಕ್ಷರ ಗಾತ್ರ

ಘಟಪ್ರಭಾ: ಕೆಳ ಕಂಡ ಗ್ರಾಮಗಳಲ್ಲಿ ಜೂನ್ 23ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಬಡಿಗವಾಡ, ಪಾಮಲದಿನ್ನಿ, ಮಲ್ಲಾಪೂರ ಪಿ.ಜಿ, ಗೊಡಚಿನಮಲ್ಕಿ, ಶಿಂಧಿಕುರಬೇಟ, ನಂದಗಾಂವ, ಧುಪದಾಳ, ಹರಗೊಲ ಕೋಳಿ, ಕೊಣ್ಣೂರ, ಕಲ್ಲೊಳ್ಳಿ, ಸಂಗನಕೇರಿ, ಮಂಟೂರು, ದಂಡಾಪೂರ, ಗಣೇಶನಗರ, ನಾಗನೂರು ಐ.ಪಿ, ರಾಜಾಪೂರ, ತುಕ್ಕಾನಟ್ಟಿ, ಗೋಕಾಕ ಮಿಲ್ಸ್, ಹಾಗೂ ನಿರಂತರಜ್ಯೋತಿ, ನೀರಾವರಿ ಪಂಪಸೆಟ್ ಫೀಡರಗಳ ವ್ಯಾಪ್ತಿಯಲ್ಲಿ ನಿಲುಗಡೆಯಾಗಲಿದೆ ಎಂದು ಹೆಸ್ಕಾಂ ಘಟಪ್ರಭಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT