ದಾಖಲಾತಿಗಾಗಿ ಈಗಲೂ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಗ್ರಾಮಸ್ಥರ ಮನವೊಲಿಸುತ್ತಿದ್ದೇವೆ. ಆದರೆ ಯಾರೂ ತಮ್ಮ ಮಕ್ಕಳನ್ನು ಇಲ್ಲಿ ದಾಖಲಿಸುತ್ತಿಲ್ಲ
ಎಂ.ಎನ್.ಕಿಲಾರಿ ಪ್ರಭಾರ ಪ್ರಾಚಾರ್ಯ
ಬೈಲವಾಡ ದೇವಲಾಪುರ ಕಾಲೇಜುಗಳಲ್ಲಿ ದಾಖಲಾತಿಗಾಗಿ ಪ್ರಯತ್ನ ನಡೆಸಿದ್ದೇವೆ. ಒಂದುವೇಳೆ ಯಾರೂ ಪ್ರವೇಶ ಪಡೆಯದಿದ್ದರೆ ಜಿಲ್ಲೆಯಲ್ಲಿ ಅಗತ್ಯವಿರುವ ಗ್ರಾಮಗಳಿಗೆ ಕಾಲೇಜುಗಳನ್ನು ಸ್ಥಳಾಂತರಿಸುತ್ತೇವೆ