ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

PUC Admissions

ADVERTISEMENT

ಪಿಯು: ದಂಡಶುಲ್ಕವಿಲ್ಲದೇ 27ರವರೆಗೆ ಪ್ರವೇಶಕ್ಕೆ ಮನವಿ

2023–24ನೇ ಸಾಲಿನ ಪ್ರಥಮ ಪಿಯು ಪ್ರವೇಶಕ್ಕೆ ದಂಡಶುಲ್ಕವಿಲ್ಲದೇ ಜೂನ್‌ 27ರವರೆಗೆ ಅವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಇಲಾಖೆಯ ನಿರ್ದೇಶಕರಿಗೆ ಮನವಿ ಮಾಡಿದೆ.
Last Updated 23 ಜೂನ್ 2023, 10:25 IST
ಪಿಯು: ದಂಡಶುಲ್ಕವಿಲ್ಲದೇ 27ರವರೆಗೆ ಪ್ರವೇಶಕ್ಕೆ ಮನವಿ

ಪಿಯು ಕಾಲೇಜುಗಳಿನ್ನು ‘ಹಿರಿಯ ಪ್ರೌಢಶಾಲೆ’

ಪ್ರೌಢಶಾಲೆ, ಪಿಯು ಪರೀಕ್ಷಾ ವಿಭಾಗಗಳು ವಿಲೀನ
Last Updated 27 ಡಿಸೆಂಬರ್ 2022, 0:15 IST
ಪಿಯು ಕಾಲೇಜುಗಳಿನ್ನು ‘ಹಿರಿಯ ಪ್ರೌಢಶಾಲೆ’

ಕಲಾ ವಿಭಾಗ: ಪಿಯು ನಂತರ ಮುಂದೇನು?

ಕಲಾ ವಿಭಾಗದಲ್ಲಿ, ಬೇರೆ ವಿಭಾಗಗಳಿಗಿಂತ ಅವಕಾಶಗಳು ಕಡಿಮೆ ಎನ್ನುವ ತಪ್ಪು ಅಭಿಪ್ರಾಯ ಹಲವರಲ್ಲಿದೆ. ಆದರೆ, ಈಗ ಕಲಾ ವಿಭಾಗ ಸೇರಿದಂತೆ, ಸ್ಟೀಮ್ ( STEAM-ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಆರ್ಟ್ಸ್ ಮತ್ತು ಮ್ಯಾಥಮ್ಯಾಟಿಕ್ಸ್) ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ.
Last Updated 10 ಜುಲೈ 2022, 23:00 IST
ಕಲಾ ವಿಭಾಗ: ಪಿಯು ನಂತರ ಮುಂದೇನು?

ಎಸ್ಸೆಸ್ಸೆಲ್ಸಿ ಫಲಿತಾಂಶದ ಬಳಿಕ ಪ್ರಥಮ ಪಿಯುಸಿ ದಾಖಲಾತಿ

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಮತ್ತು ‘ದಾಖಲಾತಿ ಮಾರ್ಗಸೂಚಿ 2021–22’ ಬಿಡುಗಡೆಯಾದ ನಂತರ ಪ್ರಸಕ್ತ ಶೈಕ್ಷಣಿಕ ಸಾಲಿನ (2021–22) ಪ್ರಥಮ ಪಿಯುಸಿ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶರು ಸೂಚಿಸಿದ್ದಾರೆ.
Last Updated 9 ಜೂನ್ 2021, 12:55 IST
ಎಸ್ಸೆಸ್ಸೆಲ್ಸಿ ಫಲಿತಾಂಶದ ಬಳಿಕ ಪ್ರಥಮ ಪಿಯುಸಿ ದಾಖಲಾತಿ

ಪಿಯುಸಿ ದಾಖಲಾತಿ ದಿನಾಂಕ ವಿಸ್ತರಣೆ

2020–21ನೇ ಸಾಲಿಗೆ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ದಾಖಲಾತಿ ಹಾಗೂ ಕಾಲೇಜು ಬದಲಾವಣೆಯ ಕೊನೆಯ ದಿನವನ್ನು ಜ. 8ರವರೆಗೆ ವಿಸ್ತರಿಸಲಾಗಿದೆ.
Last Updated 22 ಡಿಸೆಂಬರ್ 2020, 21:24 IST
fallback

ಪ್ರಥಮ ಪಿಯು: ದಾಖಲಾತಿ ಅವಧಿ ಮತ್ತೆ ವಿಸ್ತರಣೆ

ಪ್ರಥಮ ಪಿಯುಸಿ ದಾಖಲಾತಿ ಅವಧಿಯನ್ನು ಡಿ.12ರವರೆಗೆ ವಿಸ್ತರಿಸಲಾಗಿದೆ.
Last Updated 26 ನವೆಂಬರ್ 2020, 20:29 IST
fallback

ಪಿಯುಸಿ: ದಾಖಲಾತಿ ದಿನಾಂಕ ವಿಸ್ತರಣೆ

ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿ ದಿನಾಂಕವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತೊಮ್ಮೆ ವಿಸ್ತರಿಸಿದೆ.
Last Updated 23 ಅಕ್ಟೋಬರ್ 2020, 20:34 IST
ಪಿಯುಸಿ: ದಾಖಲಾತಿ ದಿನಾಂಕ ವಿಸ್ತರಣೆ
ADVERTISEMENT

ಪ್ರಥಮ ಪಿಯುಸಿ | ವಿಜ್ಞಾನ ವಿಭಾಗಕ್ಕೆ ಶೇ 98, ವಾಣಿಜ್ಯಕ್ಕೆ ಶೇ 95 ಕಟ್‌ ಆಫ್‌

ಪ್ರಥಮ ಪಿಯುಸಿಗೆ ದಾಖಲಾತಿ ಪ್ರಕ್ರಿಯೆ* ಮೊದಲ ಪಟ್ಟಿ ಬಿಡುಗಡೆ
Last Updated 17 ಆಗಸ್ಟ್ 2020, 20:37 IST
ಪ್ರಥಮ ಪಿಯುಸಿ | ವಿಜ್ಞಾನ ವಿಭಾಗಕ್ಕೆ ಶೇ 98, ವಾಣಿಜ್ಯಕ್ಕೆ ಶೇ 95 ಕಟ್‌ ಆಫ್‌

ಪ್ರಥಮ ಪಿಯುಸಿ: ಕಟ್‌ ಆಫ್‌ ಅಂಕ ಪ್ರಕಟ!

ವಿಜ್ಞಾನ–ವಾಣಿಜ್ಯ ವಿಭಾಗದಲ್ಲಿ ಶೇ 94ಕ್ಕಿಂತ ಕಡಿಮೆ ಅಂಕ ಗಳಿಸಿದವರಿಗೆ ಸಿಗುತ್ತಿಲ್ಲ ಪ್ರವೇಶ !
Last Updated 13 ಆಗಸ್ಟ್ 2020, 19:30 IST
ಪ್ರಥಮ ಪಿಯುಸಿ: ಕಟ್‌ ಆಫ್‌ ಅಂಕ ಪ್ರಕಟ!

ಪ್ರಥಮ ಪಿಯು ದಾಖಲಾತಿ ಪ್ರಕ್ರಿಯೆ ಪ್ರಾರಂಭ

ರೋಸ್ಟರ್‌ ಪದ್ಧತಿಯ ಪಾಲನೆ ಕಡ್ಡಾಯ
Last Updated 13 ಆಗಸ್ಟ್ 2020, 6:57 IST
ಪ್ರಥಮ ಪಿಯು ದಾಖಲಾತಿ ಪ್ರಕ್ರಿಯೆ ಪ್ರಾರಂಭ
ADVERTISEMENT
ADVERTISEMENT
ADVERTISEMENT