ಭಾನುವಾರ, 28 ಡಿಸೆಂಬರ್ 2025
×
ADVERTISEMENT
ADVERTISEMENT

ಬಲಿಷ್ಠ ದೇಶಕ್ಕಾಗಿ ಸ್ಕೌಟ್ಸ್‌– ಗೈಡ್ಸ್‌ ತರಬೇತಿ: ಯು.ಟಿ.ಖಾದರ್‌

ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಾಂಬೋರೇಟ್‌–2025ಕ್ಕೆ ಚಾಲನೆ ನೀಡಿದ ಯು.ಟಿ.ಖಾದರ್‌
Published : 28 ಡಿಸೆಂಬರ್ 2025, 2:16 IST
Last Updated : 28 ಡಿಸೆಂಬರ್ 2025, 2:16 IST
ಫಾಲೋ ಮಾಡಿ
Comments
ಸ್ಕೌಟ್ಸ್ ಮತ್ತು ಗೈಡ್ಸ್‌ ಜೀವನದಲ್ಲಿ ಉತ್ತಮ ಪಾಠ ಕಲಿಸಿಕೊಡುತ್ತದೆ. ಐದು ದಿನಗಳ ತರಬೇತಿ ಪಡೆದು ಮಕ್ಕಳು ಭವಿಷ್ಯದ ನಾಯಕರಾಗಿ ಬೆಳೆಯಬೇಕು
ಬಸವರಾಜ ಹೊರಟ್ಟಿ ವಿಧಾನ ಪರಿಷತ್‌ ಸಭಾಪತಿ
ವಿದ್ಯಾರ್ಥಿಗಳಿಗೆ ಶಾಲಾ‌ ಚಟುವಟಿಕೆಗಳ ಜೊತೆಗೆ ದೈಹಿಕ‌ ಮಾನಸಿಕವಾಗಿ ಉತ್ತೇಜನೆ ನೀಡುವ ಕೆಲಸ ಇಲ್ಲಿ ನಡೆಯುತ್ತಿದೆ. ಶಿಸ್ತುಬದ್ಧ ಜೀವನ ನಡೆಸಲು ಅನುಕೂಲ
ಜಗದೀಶ ಶೆಟ್ಟರ್‌ ಸಂಸದ
ಧರ್ಮಾತೀತ ಜಾತ್ಯತೀತವಾದ ಅಧ್ಯಾತ್ಮದವನ್ನು ಸ್ಕೌಟ್ಸ್‌– ಗೈಡ್ಸ್‌ ಕಲಿಸುತ್ತದೆ. ಸಾಮಾಜಿಕ ಜವಾಬ್ದಾರಿ ಶಿಸ್ತಿನ ಜೀವನ ಪರಿಸರಪ್ರಿಯ ನಡತೆ ನಮ್ಮ ಉದ್ದೇಶ
ಪಿ.ಜಿ.ಆರ್.ಸಿಂಧ್ಯ ರಾಜ್ಯ ಮುಖ್ಯ ಆಯುಕ್ತ ಸ್ಕೌಟ್ಸ್‌ ಮತ್ತು ಗೈಡ್ಸ್‌
ADVERTISEMENT
ADVERTISEMENT
ADVERTISEMENT