ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಉಚಿತ ಬಿಸಿಯೂಟ, ಬಡ್ತಿ... ವಿದ್ಯಾರ್ಥಿಗಳು, ಶಿಕ್ಷಕರಿಗೆ 2026ರಲ್ಲಿ ಲಾಟರಿ!

Karnataka School Education: ಹೊಸ ವರ್ಷದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಒಂದಷ್ಟು ಹೊಸ ನಿಯಮಗಳು, ಮಕ್ಕಳ ಕಲಿಕೆಗೆ ಬೇಕಾದ ಸವಲತ್ತುಗಳನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.
Last Updated 30 ಡಿಸೆಂಬರ್ 2025, 8:57 IST
ಉಚಿತ ಬಿಸಿಯೂಟ, ಬಡ್ತಿ... ವಿದ್ಯಾರ್ಥಿಗಳು, ಶಿಕ್ಷಕರಿಗೆ 2026ರಲ್ಲಿ ಲಾಟರಿ!

ಪುಟ್ಟಣ್ಣ ಸೇರಿ ನಾಲ್ವರಿಗೆ ಮೇಲ್ಮನೆಯ ಕಾಂಗ್ರೆಸ್ ಟಿಕೆಟ್ ಘೋಷಣೆ

Congress Candidates: ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ.
Last Updated 30 ಡಿಸೆಂಬರ್ 2025, 6:59 IST
ಪುಟ್ಟಣ್ಣ ಸೇರಿ ನಾಲ್ವರಿಗೆ ಮೇಲ್ಮನೆಯ ಕಾಂಗ್ರೆಸ್ ಟಿಕೆಟ್ ಘೋಷಣೆ

ಕೋಗಿಲು | ಕನ್ನಡಿಗರ ಹಿತಾಸಕ್ತಿ ಬಲಿ ಕೊಡಲು ಅವಕಾಶ ನೀಡಲ್ಲ: ವಿಜಯೇಂದ್ರ

BY Vijayendra: ‘ಬೆಂಗಳೂರಿನ ಬಯಪ್ಪನಹಳ್ಳಿಯಲ್ಲಿ ಕನ್ನಡಿಗರಿಗೆ ಹಸ್ತಾಂತರಿಸಲು ನಿರ್ಮಿಸಿದ ಮನೆಗಳನ್ನು ಕೇರಳದ ಅಕ್ರಮ ವಲಸಿಗರಿಗೆ ನೀಡುವ ಮೂಲಕ ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮುಂದಾಗಿದ್ದಾರೆ.
Last Updated 30 ಡಿಸೆಂಬರ್ 2025, 6:24 IST
ಕೋಗಿಲು | ಕನ್ನಡಿಗರ ಹಿತಾಸಕ್ತಿ ಬಲಿ ಕೊಡಲು ಅವಕಾಶ ನೀಡಲ್ಲ: ವಿಜಯೇಂದ್ರ

ದ್ವೇಷ ಭಾಷಣ: ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಬಂಧನ ವಾರಂಟ್ ಜಾರಿ

Mahesh Shetty Case: ಖಾಸಗಿ ಕಾರ್ಯಕ್ರಮವೊಂದರಲ್ಲಿ ದ್ವೇಷ ಭಾಷಣ ಮಾಡಿದ್ದ ಪ್ರಕರಣದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಬೆಳ್ತಂಗಡಿ ನ್ಯಾಯಾಲಯದಿಂದ ವಾರಂಟ್ ಜಾರಿ ಮಾಡಲಾಗಿದೆ.
Last Updated 30 ಡಿಸೆಂಬರ್ 2025, 4:49 IST
ದ್ವೇಷ ಭಾಷಣ: ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಬಂಧನ ವಾರಂಟ್ ಜಾರಿ

Karnataka Politics | ಸಿದ್ದರಾಮಯ್ಯ ಬಜೆಟ್ ಮಂಡಿಸುವ ಭರವಸೆ ಇದೆ: ಜಾರಕಿಹೊಳಿ

Siddaramaiah Budget: ‘ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದು, ಮುಂಬರುವ ಬಜೆಟ್‌ ಅನ್ನು ಅವರೇ ಮಂಡಿಸುತ್ತಾರೆ ಎಂಬ ಭರವಸೆ ಇದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿದರು.
Last Updated 30 ಡಿಸೆಂಬರ್ 2025, 4:20 IST
Karnataka Politics | ಸಿದ್ದರಾಮಯ್ಯ ಬಜೆಟ್ ಮಂಡಿಸುವ ಭರವಸೆ ಇದೆ: ಜಾರಕಿಹೊಳಿ

ರಾಜಸ್ಥಾನದಿಂದ ದಾವಣಗೆರೆಗೆ ಮಾದಕವಸ್ತು ಪೂರೈಕೆ: ಮತ್ತೆ ನಾಲ್ವರ ಬಂಧನ

ಪರಾರಿಯಾಗಿರುವ ಇಬ್ಬರಿಗೆ ತೀವ್ರ ಕಾರ್ಯಾಚರಣೆ
Last Updated 30 ಡಿಸೆಂಬರ್ 2025, 4:13 IST
ರಾಜಸ್ಥಾನದಿಂದ ದಾವಣಗೆರೆಗೆ ಮಾದಕವಸ್ತು ಪೂರೈಕೆ: ಮತ್ತೆ ನಾಲ್ವರ ಬಂಧನ

ವರ್ಷದ ಹಿನ್ನೋಟ: ರಾಜ್ಯ ರಾಜಕಾರಣ; ಅಧಿಕಾರಕ್ಕೆ ಕಚ್ಚಾಟ, ಸರ್ಕಾರಕ್ಕೆ ಸಂಕಟ

Political Power Struggle ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಬಣ ರಾಜಕಾರಣ, ಮುಂಗಾರು ಅಧಿವೇಶನದ ಸೆಣೆಸಾಟ, ಬಿಲ್ಲುಗಳ ಬಗ್ಗೆಯಾದ ತೀವ್ರ ವಿವಾದಗಳು ಈ ವರ್ಷ ಕರ್ನಾಟಕ ರಾಜಕಾರಣದ ಹಿನ್ನೆಲೆ ರೂಪಿಸಿದವು.
Last Updated 30 ಡಿಸೆಂಬರ್ 2025, 0:07 IST
ವರ್ಷದ ಹಿನ್ನೋಟ: ರಾಜ್ಯ ರಾಜಕಾರಣ; ಅಧಿಕಾರಕ್ಕೆ ಕಚ್ಚಾಟ, ಸರ್ಕಾರಕ್ಕೆ ಸಂಕಟ
ADVERTISEMENT

ಕೋಗಿಲು | ಅರ್ಹರಿಗಷ್ಟೇ ‘ಸರ್ಕಾರಿ’ ಮನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

Housing Assurance: ಕೋಗಿಲು ಬಡಾವಣೆಯಲ್ಲಿ ಮನೆ ಕಳೆದುಕೊಂಡ ಅರ್ಹರಿಗೆ ಬೈಯ್ಯಪ್ಪನಹಳ್ಳಿಯ ವಸತಿ ಸಮುಚ್ಚಯದಲ್ಲಿ ಮನೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಈ ವಿಚಾರ ರಾಜಕೀಯ ವಿವಾದವನ್ನೂ ಎಳೆದಿದೆ.
Last Updated 29 ಡಿಸೆಂಬರ್ 2025, 19:57 IST
ಕೋಗಿಲು | ಅರ್ಹರಿಗಷ್ಟೇ ‘ಸರ್ಕಾರಿ’ ಮನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಎಸ್ಟಿಗೆ ಸೇರ್ಪಡೆ: ಕೋಲಿ, ಕಬ್ಬಲಿಗರ ಸಮುದಾಯದ ‘ಶಕ್ತಿ’ ಅನಾವರಣ

ಕಲಬುರಗಿಯಲ್ಲಿ ಪ್ರತಿಭಟನೆ: ಸಮುದಾಯದ ಸಾವಿರಾರು ಮಂದಿ ಭಾಗಿ
Last Updated 29 ಡಿಸೆಂಬರ್ 2025, 19:12 IST
ಎಸ್ಟಿಗೆ ಸೇರ್ಪಡೆ: ಕೋಲಿ, ಕಬ್ಬಲಿಗರ ಸಮುದಾಯದ ‘ಶಕ್ತಿ’ ಅನಾವರಣ

ಕೋಗಿಲು: ಸೂರು ಕಳೆದುಕೊಂಡವರ ಗೋಳು; 10 ದಿನ ಕಳೆದರೂ ಸ್ಥಳ ಬಿಟ್ಟು ಕದಲದ ಜನರು

Eviction Aftermath: ಯಲಹಂಕ ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ ಮನೆ ನೆಲಸಮಗೊಂಡು 10 ದಿನ ಕಳೆದರೂ ಸಂತ್ರಸ್ತರು ಸ್ಥಳ ತೊರೆಯದೆ ತಾತ್ಕಾಲಿಕ ತಂಗುದಾಣಗಳಲ್ಲಿ ಬಾಳುತ್ತಿದ್ದು, ನವಜೀವನದ ಭರವಸೆಯ ನಿರೀಕ್ಷೆಯಲ್ಲಿದ್ದಾರೆ.
Last Updated 29 ಡಿಸೆಂಬರ್ 2025, 18:55 IST
ಕೋಗಿಲು: ಸೂರು ಕಳೆದುಕೊಂಡವರ ಗೋಳು; 10 ದಿನ ಕಳೆದರೂ ಸ್ಥಳ ಬಿಟ್ಟು ಕದಲದ ಜನರು
ADVERTISEMENT
ADVERTISEMENT
ADVERTISEMENT