ಮತದಾರರು ಎಲ್ಲಿ...? ಮಹದೇವಪುರ ಕ್ಷೇತ್ರದ ವ್ಯಾಪ್ತಿಯ ಮುನಿರೆಡ್ಡಿ ಗಾರ್ಡನ್‌ನಲ್ಲಿ ಒಂದೇ ಮನೆಯಲ್ಲಿ 83 ಮತದಾರರ ಚೀಟಿ ಸಕ್ರಿಯವಾಗಿದ್ದ 35ನೇ ನಂಬರ್‌ನ ಮನೆಯ ಓಣಿ
ಒಳಮೀಸಲಾತಿ ಸಮೀಕ್ಷೆ... ಬೆಂಗಳೂರಿನ ನಾಗರಭಾವಿ ಸಮೀಪದ ಬಡಾವಣೆ ಒಂದರಲ್ಲಿ ಒಳಮೀಸಲಾತಿ ಸಮೀಕ್ಷೆಗಾಗಿ ಶಿಕ್ಷಕರೊಬ್ಬು ಮಾಹಿತಿ ಕಲೆ ಹಾಕಿದರು