ಗಣೇಶೋತ್ಸವಕ್ಕೂ ಎರಡು ತಿಂಗಳು ಮುನ್ನ ಎಲ್ಲ ಸಮುದಾಯಗಳ ವ್ಯಾಪಾರಸ್ಥರೆಲ್ಲ ಸೇರಿಕೊಂಡು ಸಭೆ ನಡೆಸಿ ಧಾರ್ಮಿಕ ಕೇಂದ್ರದ ಮಾದರಿ ನಿರ್ಮಿಸಬೇಕೆಂದು ನಿರ್ಣಯಿಸುತ್ತೇವೆ
ಕಿರಣ ಸಾವಂತ, ಅಧ್ಯಕ್ಷ, ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆಯ ಸಾರ್ವಜನಿಕ ಗಣೇಶೋತ್ಸವ ಮಂಡಳಿ
ಬೆಳಗಾವಿಯ ಗಾಂಧಿ ನಗರದ ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ನಿರ್ಮಿಸಿದ ಅಕ್ಕಲಕೋಟೆಯ ಸ್ವಾಮಿ ಸಮರ್ಥ ಮಂದಿರದ ಮಾದರಿ ಗಮನಸೆಳೆಯುತ್ತಿದೆ ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ