ಬೆಳಗಾವಿ: ಲೆಬನಾನ್‌ನಲ್ಲಿ ಇತ್ತೀಚೆಗೆ ನಡೆದ ಐದನೆಯ ಯುವ ಏಶಿಯನ್ ಜುಡೋ ಚಾಂಪಿಯನ್‌ಷಿಪ್ ಹಾಗೂ 12ನೇ ಏಶಿಯನ್ ಜೂನಿಯರ್ ಜುಡೋ ಚಾಂಪಿಯನ್‌ಷಿಪ್‌ನಲ್ಲಿ ಬೆಳಗಾವಿ ಕ್ರೀಡಾ ವಸತಿ ನಿಲಯದ ಮಹಿಳಾ ಜುಡೋ ಪಟುಗಳು ರಜತ ಪದಕ ಗೆದ್ದಿದ್ದಾರೆ.

48 ಕೆಜಿ ವಿಭಾಗದಲ್ಲಿ ಕುತುಜಾ ಮುಲ್ತಾನಿ, 63 ಕೆಜಿ ವಿಭಾಗದಲ್ಲಿ ಸಂಗೀತಾ ಬಿ.ಆರ್. ಅವರು ರಜತ ಪದಕ ಗೆಲ್ಲುವ ಮೂಲಕ ನವೆಂಬರ್‌ನಲ್ಲಿ ದಕ್ಷಿಣಾ ಆಫ್ರಿಕಾದ ಕೆಪ್‌ಟೌನ್‌ನಲ್ಲಿ ನಡೆಯುವ ವಿಶ್ವ ಜುಡೋ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ.

ತ್ರಿವೇಣಿ ಎಂ.ಎನ್ ಹಾಗೂ ಜಿತೇಂದ್ರ ಸಿಂಗ್ ತರಬೇತಿದಾರರಾಗಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.