ಕಂಪ್ಲಿ: ತಾಲ್ಲೂಕಿನ ಸುಗ್ಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸೋಮವಾರ ನಡೆಯಿತು.

ಎಸ್.ಟಿ. ಮಹಿಳಾ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ನಾಯಕರ ತಿಮ್ಮಕ್ಕ 12 ಮತ ಗಳಿಸಿ ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಉಮಾದೇವಿ 7 ಮತ ಪಡೆದು ಪರಾಭವಗೊಂಡರು.

ಸಾಮಾನ್ಯ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಕೃಷ್ಣ 12 ಮತ ಗಳಿಸಿ ಜಯಗಳಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಬಾನ್ಸಾಬ್ 7 ಮತ ಪಡೆದು ಸೋತರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ತಲಾ ಒಂದು ಮತ ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ತಾ.ಪಂ ಇಒ ಬಿ. ಬಾಲಕೃಷ್ಣ ತಿಳಿಸಿದರು.

ಚುನಾವಣೆ ಪ್ರಕ್ರಿಯೆಯಲ್ಲಿ ಗ್ರಾ.ಪಂ ಸದಸ್ಯರಾದ ಖುರ್ಷಿದ್ ಬೇಗಂ, ಎ.ಕೆ. ಲೋಕೇಶ್, ತಿಪ್ಪಯ್ಯ, ನೂರ್
ಜಹಾನ್, ವರಲಕ್ಷ್ಮಿ, ರಾಮಾಂಜಿನೇಯಲು, ಲಕ್ಷ್ಮಿ, ಎಂ. ಮಂಜುನಾಥ, ಬಿ. ಧನಂಜಯ, ಪಾರ್ವತಮ್ಮ, ರತ್ನಮ್ಮ, ರಾಮಸುಬ್ಬಯ್ಯ, ರಾಮಲಿಸ್ವಾಮಿ, ಶಂಕ್ರಮ್ಮ, ದೇವಮ್ಮ ಪಾಲ್ಗೊಂಡಿದ್ದರು.

ಪಿಡಿಒ ಅಪರಂಜಿ, ಬಿಜೆಪಿ ಮುಖಂಡರಾದ ಬಿ. ರಾಮಾಂಜನೇಯಲು, ಭಾಸ್ಕರ್, ತಾಳೂರು ಪೋಲಪ್ಪ, ಜಯರಾಮಪ್ಪ, ರಾಮಚಂದ್ರಪ್ಪ, ಗೋಪಾಲ, ಕಟ್ಟೆಪ್ಪ, ಹೊನ್ನಳ್ಳಿ ಈರಣ್ಣ, ವಿ. ತಿಮ್ಮಾರೆಡ್ಡಿ, ಎಂ. ಶ್ರೀನಿವಾಸುಲು, ವಿ. ಗೋವಿಂದಪ್ಪ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.