ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kampli

ADVERTISEMENT

ಲೋಕಸಭೆ ಚುನಾವಣೆ ಮುನ್ನ ಕಂಪ್ಲಿ ಉತ್ಸವ ಆಚರಿಸಲು ಆಗ್ರಹ

ಕಂಪ್ಲಿ ನಗರದಲ್ಲಿ ಬಿಜೆಪಿ ಕಂಪ್ಲಿ ಮಂಡಲ ವತಿಯಿಂದ ಗ್ರಾಮ ಚಲೋ ಅಭಿಯಾನ, ಮನೆ ಮನೆಗೆ ಕರಪತ್ರ ವಿತರಣೆ, ನಾರಿಶಕ್ತಿ ವಂದನಾ ಕಾರ್ಯಕ್ರಮ ನಡೆಯಿತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕರ ಜನಸಂಪರ್ಕ ಕಚೇರಿಗೆ ಮನವಿ ಸಲ್ಲಿಸಲಾಯಿತು.
Last Updated 10 ಫೆಬ್ರುವರಿ 2024, 15:19 IST
ಲೋಕಸಭೆ ಚುನಾವಣೆ ಮುನ್ನ ಕಂಪ್ಲಿ ಉತ್ಸವ ಆಚರಿಸಲು ಆಗ್ರಹ

ತುಂಗಭದ್ರಾ ನದಿಯಲ್ಲಿ 4 ಲಕ್ಷ ಮೀನು ಮರಿ ಬಿತ್ತನೆ

ಕೋಟೆ ಬಳಿ ಹರಿಯುವ ತುಂಗಭದ್ರಾ ನದಿಗೆ 2021-22ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರರ ಅನುಕೂಲಕ್ಕಾಗಿ 4 ಲಕ್ಷ ಮೀನು ಮರಿಗಳನ್ನು ಶನಿವಾರ ಮೀನುಗಾರಿಕೆ ಇಲಾಖೆಯಿಂದ ಬಿತ್ತನೆ ಮಾಡಲಾಯಿತು.
Last Updated 6 ಜನವರಿ 2024, 16:03 IST
ತುಂಗಭದ್ರಾ ನದಿಯಲ್ಲಿ 4 ಲಕ್ಷ ಮೀನು ಮರಿ ಬಿತ್ತನೆ

ಪಕ್ಷಿ ಸಂಕುಲ ರಕ್ಷಣೆ ಎಲ್ಲರ ಹೊಣೆ: ಡಾ.ಬಿ. ಸುನೀಲ್

ಕಂಪ್ಲಿ: ಹೆಚ್ಚುತ್ತಿರುವ ನಗರೀಕರಣದಿಂದ ಅನೇಕ ಅಪರೂಪದ ಪಕ್ಷಿ ಸಂಕುಲಗಳು ಕಣ್ಮೆರೆಯಾಗುತ್ತಿದ್ದರೆ ಮತ್ತೊಂದೆಡೆ ಕೆಲ ಪಕ್ಷಿಗಳು ಈಗಾಗಲೇ ಅಳಿವಂಚಿನಲ್ಲಿದ್ದು, ಇವುಗಳನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗಿದೆ ಎಂದು ಇಲ್ಲಿಯ...
Last Updated 6 ಜನವರಿ 2024, 16:01 IST
ಪಕ್ಷಿ ಸಂಕುಲ ರಕ್ಷಣೆ ಎಲ್ಲರ ಹೊಣೆ: ಡಾ.ಬಿ. ಸುನೀಲ್

ಕಂಪ್ಲಿಯಲ್ಲಿ ‘ಮಹಾಸತಿ’ ಕಲ್ಲು ಪತ್ತೆ

ಇಲ್ಲಿಯ ಕೋಟೆ ಪ್ರದೇಶಕ್ಕೆ ತೆರಳುವ ಬೆನಕನ ಕಾಲುವೆ ದಂಡೆ ಬಳಿ ‘ಮಹಾಸತಿ’ ಕಲ್ಲು ಪತ್ತೆಯಾಗಿದೆ.
Last Updated 27 ಡಿಸೆಂಬರ್ 2023, 15:41 IST
ಕಂಪ್ಲಿಯಲ್ಲಿ ‘ಮಹಾಸತಿ’ ಕಲ್ಲು ಪತ್ತೆ

ಬಹುಬೆಳೆ ಪದ್ಧತಿ ಅನುಸರಿಸಲು ಸಲಹೆ 

ಕಂಪ್ಲಿ: ರೈತರು ಒಂದೇ ಬೆಳೆಗೆ ಸೀಮಿತವಾಗದೆ ಎಲ್ಲ ಬೆಳೆಗಳನ್ನು ಬೆಳೆಯುವ ಮೂಲಕ ‘ಬಹುಬೆಳೆ ಪದ್ಧತಿ’ಯನ್ನು ರೂಢಿಸಿಕೊಳ್ಳುವುದರಿಂದ ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬಹುದು ಎಂದು ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ...
Last Updated 23 ಡಿಸೆಂಬರ್ 2023, 15:42 IST
ಬಹುಬೆಳೆ ಪದ್ಧತಿ ಅನುಸರಿಸಲು ಸಲಹೆ 

ಬಳ್ಳಾರಿ ‌| ಕಾಯಕಲ್ಪಕ್ಕೆ ಕಾದಿರುವ ಕಂಪ್ಲಿ ಉದ್ಯಾನ

ಕಂಪ್ಲಿ ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಪುರಸಭೆಯವರು ಲಕ್ಷ ವೆಚ್ಚ ಮಾಡಿ ಅಭಿವೃದ್ಧಿಪಡಿಸಿದ ಉದ್ಯಾನಗಳು ನಿರ್ವಹಣೆ ಇಲ್ಲದೆ ಸೊರಗಿದ್ದರೆ, ಇನ್ನು ಕೆಲ ಕಡೆ ಉದ್ಯಾನ ಸ್ಥಳ ಒತ್ತುವರಿ ತಡೆಯಲು ನಿರ್ಮಿಸಿದ ಕಾಂಪೌಂಡ್ ಒಳಗೆ ಹಸಿರಲ್ಲದೆ ಕಳೆಗುಂದಿವೆ.
Last Updated 27 ಸೆಪ್ಟೆಂಬರ್ 2023, 6:31 IST
ಬಳ್ಳಾರಿ ‌| ಕಾಯಕಲ್ಪಕ್ಕೆ ಕಾದಿರುವ ಕಂಪ್ಲಿ ಉದ್ಯಾನ

ಕಂಪ್ಲಿ | ಟ್ರ್ಯಾಕ್ಟರ್ ಚಾಲಕರಿಗೆ ಕೋತಿ ದಾಳಿಯ ಭೀತಿ

ಕಂಪ್ಲಿ ತಾಲ್ಲೂಕಿನ ಬಳ್ಳಾಪುರ ಗ್ರಾಮದಲ್ಲಿ ಕರಿ ಮೂತಿ ಮುಷ್ಯಾ(ಮಂಗ) ಹಾವಳಿಯಿಂದ ಟ್ರ್ಯಾಕ್ಟರ್ ಚಾಲಕರು ಭಯಭೀತರಾಗಿದ್ದಾರೆ.
Last Updated 21 ಆಗಸ್ಟ್ 2023, 18:29 IST
ಕಂಪ್ಲಿ | ಟ್ರ್ಯಾಕ್ಟರ್ ಚಾಲಕರಿಗೆ ಕೋತಿ ದಾಳಿಯ ಭೀತಿ
ADVERTISEMENT

ಬುರ್ರಕಥಾ ದರೋಜಿ ಈರಮ್ಮ ಪುಣ್ಯಸ್ಮರಣೆ- 9 ವರ್ಷ ಕಳೆದರೂ ತಲೆ ಎತ್ತದ ಸ್ಮಾರಕ

ಕಂಪ್ಲಿ: ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಕಥನ, ಕಾವ್ಯಗಳ ಗಣಿ, ಕಂಚಿನ ಕಂಠದ ನಾಡೋಜ ಬುರ್ರಕಥಾ ಈರಮ್ಮ ಅಸ್ತಂಗತರಾಗಿ ಒಂಭತ್ತು ವರ್ಷ ಕಳೆದಿದೆ. 
Last Updated 12 ಆಗಸ್ಟ್ 2023, 7:10 IST
ಬುರ್ರಕಥಾ ದರೋಜಿ ಈರಮ್ಮ ಪುಣ್ಯಸ್ಮರಣೆ- 9 ವರ್ಷ ಕಳೆದರೂ ತಲೆ ಎತ್ತದ ಸ್ಮಾರಕ

ಬಳ್ಳಾರಿ | ಆಡಳಿತಸೌಧ ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ

ಆಡಳಿತಸೌಧ(ಮಿನಿ ವಿಧಾನಸೌಧ) ಕಟ್ಟಡ ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರ ಗುತ್ತಿಗೆದಾರರಿಗೆ ತಿಳಿಸಿದರು. 
Last Updated 8 ಆಗಸ್ಟ್ 2023, 15:52 IST
ಬಳ್ಳಾರಿ | ಆಡಳಿತಸೌಧ ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ

ಕಂಪ್ಲಿ: ಗೃಹೋದ್ಯಮ ಕನಸು ನನಸು ಮಾಡಿದ ಬಾಳೆನಾರು, ವಾರ್ಷಿಕ ₹6 ಲಕ್ಷ ವಹಿವಾಟು

ಕನಸನ್ನು ಕಾಣುವುದೆಂದರೆ ರಾತ್ರಿ ನಿದ್ರೆ ಮಾಡಿದಾಗ ಕಾಣುವ ಕನಸಲ್ಲ. ಕನಸು ಕಂಡಿದ್ದರಿಂದ ರಾತ್ರಿ ನಿದ್ರೆ ಬರದಿರುವಷ್ಟು ಆ ಕನಸು ನಮ್ಮನ್ನು ಕಾಡಬೇಕು. ಅದನ್ನು ನನಸು ಮಾಡಿಕೊಳ್ಳಲ್ಲಿಕ್ಕೆ ಮನಸ್ಸು ಹಾತೊರೆಯಬೇಕು.
Last Updated 16 ಜುಲೈ 2023, 5:33 IST
ಕಂಪ್ಲಿ: ಗೃಹೋದ್ಯಮ ಕನಸು ನನಸು ಮಾಡಿದ ಬಾಳೆನಾರು, ವಾರ್ಷಿಕ  ₹6 ಲಕ್ಷ ವಹಿವಾಟು
ADVERTISEMENT
ADVERTISEMENT
ADVERTISEMENT