‘ಪತ್ನಿ ಬೇರೆ ಯುವಕನ ಜೊತೆ ಸಲುಗೆ ಇಟ್ಟುಕೊಂಡಿದ್ದಾಳೆ ಎಂದು ಅನುಮಾನಿಸಿದ್ದ ಮೊಹಮ್ಮದ್, ತಲಾಖ್ ನೀಡಿದ್ದರು. ಆ ಬಳಿಕವೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರಿಬ್ಬರೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಮೊಹಮ್ಮದ್, ಬೇರೆ ಮಹಿಳೆಯ ಜೊತೆ ಮೊಬೈಲ್ನಲ್ಲಿ ಆಗಾಗ ಮಾತನಾಡುತ್ತಿದ್ದರು. ಅದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಗಿತ್ತು’ ಎಂದು ಪೊಲೀಸರು ವಿವರಿಸಿದರು.