ವಾಹನ ಸಂಚಾರದ ನಡುವೆ ರಸ್ತೆ ದಾಟುತ್ತಿರುವ ನಾಗರಿಕರು
ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಕಟ್ಟಡ ತೆರವುಗೊಳಿಸಲು ಗುರುತಿಸಿರುವುದು
ಎಸ್.ಎಂ. ರಸ್ತೆಯ ಒಂದು ಬದಿಯಲ್ಲಿ ಕಟ್ಟಡಗಳನ್ನು ತೆರವುಗೊಳಿಸಿರುವ ಸ್ಥಳ

ಅಂಡರ್‌ಪಾಸ್ ಕಾಮಗಾರಿಗೆ ಕಾರ್ಯಾದೇಶವಾಗಿದೆ. ಭೂಸ್ವಾಧೀನಕ್ಕೆ ₹15 ಕೋಟಿ ಹಣ ಬೇಕಿದೆ. ಕಟ್ಟಡ ಮಾಲೀಕರ ಬಳಿ ಮಾತಾಡಿ ಮನವೊಲಿಸಿದ್ದೇನೆ. ಪರಿಹಾರ ಕೊಟ್ಟರೆ ತಕ್ಷಣ ಕೆಲಸ ಶುರುವಾಗುತ್ತದೆ. ಸರ್ಕಾರಕ್ಕೂ ಈ ಬಗ್ಗೆ ತಿಳಿಸಿದ್ದೇನೆ. ಅವಕಾಶ ಸಿಕ್ಕರೆ ಈ ಅಧಿವೇಶನದಲ್ಲೂ ಮಾತನಾಡುತ್ತೇನೆ. ಅಂಡರ್‌ಪಾಸ್ ನಿರ್ಮಾಣವಾದರೆ ಸಂಚಾರ ದಟ್ಟಣೆಯ ನರಕದಿಂದ ಜನರನ್ನು ಪಾರು ಮಾಡಿದಂತಾಗುತ್ತದೆ
–ಎಸ್.ಮುನಿರಾಜು ಶಾಸಕ ದಾಸರಹಳ್ಳಿ ಕ್ಷೇತ್ರ