ಬೆನ್ನಿಗಾನಹಳ್ಳಿ To ಕಸ್ತೂರಿನಗರ ರಸ್ತೆ ಕಾಮಗಾರಿ: 3 ತಿಂಗಳು ವಾಹನ ಸಂಚಾರ ಬಂದ್
Traffic Diversion: ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೆನ್ನಿಗಾನಹಳ್ಳಿಯಿಂದ ಕಸ್ತೂರಿನಗರದ ಕಡೆಗೆ ತೆರಳುವ ರೈಲ್ವೆ ಸಮನಾಂತರ ರಸ್ತೆಯಲ್ಲಿ ರೈಲ್ವೆ ಇಲಾಖೆಯಿಂದ ಸೇತುವೆ ಕಾಮಗಾರಿ ಕೈಗೊಳ್ಳಲಾಗಿದ್ದು, ಮೂರು ತಿಂಗಳು ವಾಹನ ಸಂಚಾರ ಬಂದ್ ಮಾಡಲಾಗಿದೆ. Last Updated 14 ಜೂನ್ 2025, 15:50 IST