ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

under pass

ADVERTISEMENT

ಕೆಳ ಸೇತುವೆ, ಸುರಕ್ಷಿತ ರಸ್ತೆ ನಿರ್ಮಾಣಕ್ಕೆ ಒತ್ತಾಯ

ಹಾರೋಹಳ್ಳಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 209 ಕನಕಪುರ-ಹಾರೋಹಳ್ಳಿ ಗಾಣಾಳುದೊಡ್ಡಿ ಗ್ರಾಮಕ್ಕೆ ಹೋಗುವ ರಸ್ತೆ ಬಳಿ ರಾಷ್ಟ್ರೀಯ ಹೆದ್ದಾರಿ 209ರ ರಸ್ತೆ ಕಾಮಗಾರಿ ನಡೆಯುತ್ತಿದೆ.
Last Updated 12 ಸೆಪ್ಟೆಂಬರ್ 2023, 3:17 IST
ಕೆಳ ಸೇತುವೆ, ಸುರಕ್ಷಿತ ರಸ್ತೆ ನಿರ್ಮಾಣಕ್ಕೆ ಒತ್ತಾಯ

Video | ಮೃತ್ಯುಕೂಪವಾದವೇ ಅಂಡರ್‌ಪಾಸ್?

ಬೆಂಗಳೂರು ನಗರದ ಅಂಡರ್‌ಪಾಸ್‌ಗಳು ಮೃತ್ಯುಕೂಪವಾಗುತ್ತಿವೆಯೇ ಎಂಬ ಅನುಮಾನ ಶುರುವಾಗಿದೆ ಕಾರಣ ಭಾನುವಾರ ಸುರಿದ ಧಾರಾಕಾರ ಮಳೆಗೆ ಆಂಧ್ರಪ್ರದೇಶದ ಯುವತಿ ಭಾನುರೇಖಾ ಸಾವನ್ನಪ್ಪಿದ್ದು, ಮುಂಗಾರು ಮಳೆ ಆರಂಭಕ್ಕೂ ಮೊದಲೇ ಸುರಿಯುತ್ತಿರುವ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ.
Last Updated 24 ಮೇ 2023, 1:36 IST
Video | ಮೃತ್ಯುಕೂಪವಾದವೇ ಅಂಡರ್‌ಪಾಸ್?

18 ಕೆಳ ಸೇತುವೆ ಸ್ಥಿತಿಗತಿ ಮೌಲ್ಯಮಾಪನ

‘ನಗರದಲ್ಲಿ 53 ಕೆಳ ಸೇತುವೆಗಳಿದ್ದು, ಅವುಗಳ ಪೈಕಿ 18 ಕೆಳ ಸೇತುವೆಗಳ ಸ್ಥಿತಿಗತಿ ಮೌಲ್ಯಮಾಪನ ಮಾಡಿಸಲಾಗುತ್ತಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು
Last Updated 23 ಮೇ 2023, 0:27 IST
18 ಕೆಳ ಸೇತುವೆ ಸ್ಥಿತಿಗತಿ ಮೌಲ್ಯಮಾಪನ

ಅಂಡರ್ ಪಾಸ್ ಸಮಸ್ಯೆಗೆ ಶಾಶ್ವತ ಪರಿಹಾರ : ಡಿ.ಕೆ.ಶಿವಕುಮಾರ್

ಅಂಡರ್ ಪಾಸ್‌‌ಗಳಲ್ಲಿ ಉಂಟಾಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಯೋಜನೆ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
Last Updated 22 ಮೇ 2023, 4:35 IST
ಅಂಡರ್ ಪಾಸ್ ಸಮಸ್ಯೆಗೆ ಶಾಶ್ವತ ಪರಿಹಾರ : ಡಿ.ಕೆ.ಶಿವಕುಮಾರ್

ಅಪಘಾತಕ್ಕೆ ಆಹ್ವಾನಿಸುತ್ತಿದೆ ರೈಲ್ವೆ ಕೆಳಸೇತುವೆ, ಕೆಸರು ನೀರಿನ ಮಜ್ಜನ, ಪರದಾಟ

ಹೊಸದುರ್ಗ –ಚಿಕ್ಕಮ್ಮನಹಳ್ಳಿ ಮಧ್ಯದಲ್ಲಿ ನಿರ್ಮಿಸಿರುವ ಅಂಡರ್‌ಪಾಸ್‌
Last Updated 30 ನವೆಂಬರ್ 2021, 5:20 IST
ಅಪಘಾತಕ್ಕೆ ಆಹ್ವಾನಿಸುತ್ತಿದೆ ರೈಲ್ವೆ ಕೆಳಸೇತುವೆ, ಕೆಸರು ನೀರಿನ ಮಜ್ಜನ, ಪರದಾಟ

ಅಂಡರ್‌ ಪಾಸ್‌ ನಿರ್ಮಾಣಕ್ಕೆ ಆಗ್ರಹ

ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ -275ರ ಶೇಷಗಿರಿಹಳ್ಳಿ - ಐನೋರಪಾಳ್ಯದ ನಡುವೆ ಅಂಡರ್ ಪಾಸ್ (ಕೆಳರಸ್ತೆ) ನಿರ್ಮಿಸುವಂತೆ ಒತ್ತಾಯಿಸಿ ಸುತ್ತಮುತ್ತಲ ಗ್ರಾಮಸ್ಥರು ಶನಿವಾರ ಹೆದ್ದಾರಿ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು.
Last Updated 14 ಸೆಪ್ಟೆಂಬರ್ 2020, 8:09 IST
ಅಂಡರ್‌ ಪಾಸ್‌ ನಿರ್ಮಾಣಕ್ಕೆ ಆಗ್ರಹ

ಮೆಜೆಸ್ಟಿಕ್‌ ಅಂಡರ್‌ಪಾಸ್‌ ಅಕ್ರಮ ಮಳಿಗೆ ತೆರವು

ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ
Last Updated 27 ಆಗಸ್ಟ್ 2019, 19:55 IST
ಮೆಜೆಸ್ಟಿಕ್‌ ಅಂಡರ್‌ಪಾಸ್‌ ಅಕ್ರಮ ಮಳಿಗೆ ತೆರವು
ADVERTISEMENT

ಕೆಳಸೇತುವೆ ಕಾಮಗಾರಿ ವಿಳಂಬ

ಮುತ್ತುರಾಜ್ ಜಂಕ್ಷನ್‌: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್‌
Last Updated 25 ಜೂನ್ 2019, 19:59 IST
ಕೆಳಸೇತುವೆ ಕಾಮಗಾರಿ ವಿಳಂಬ
ADVERTISEMENT
ADVERTISEMENT
ADVERTISEMENT