ವಿಶ್ವಮಾನವ ದಿನಾಚರಣೆ, ಪ್ರಶಸ್ತಿ ಪ್ರದಾನ: ಅತಿಥಿಗಳು: ಶಂಕರ್ ಹಾಲಪ್ಪ ಹೆಗಡೆ, ಅನಂತ್ ನಾಯಕ್ ಎನ್., ಭರಮಣ್ಣ ಲಕ್ಷ್ಮಣ ಉಪ್ಪಾರ, ನಾಗರಾಜ್ ಎ.ಜಿ., ರಮೇಶ ದೊರೆ ಅಲ್ದಾಳ, ರಾಜು ಮಹಾದೇವ ನಾಶಿಪುಡಿ, ಆಯೋಜನೆ: ಅನ್ನಪೂರ್ಣೇಶ್ವರಿ ಹ್ಯುಮಾನಿಟಿ ಫೌಂಡೇಷನ್, ವಿಶ್ವಕರ್ಮ ಅಭಿವೃದ್ಧಿ ಫೌಂಡೇಷನ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 9

ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ: ಬೆಳಿಗ್ಗೆ 9 ಗಂಟೆ ಸಮಾರಂಭ: ಸಾನ್ನಿಧ್ಯ: ಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ, ಅತಿಥಿಗಳು: ಯು.ಟಿ.ಖಾದರ್, ಸಿ.ಎನ್. ಅಶ್ವತ್ಥನಾರಾಯಣ, ಬಲವೀರ ರೆಡ್ಡಿ, ಮಹೇಶ ಜೋಶಿ, ಹುಣಸವಾಡಿ ರಾಜನ್, ವಿನಾಯಕ ಭಟ್ ಮುರೂರು, ಕೆ.ಪಿ. ಪುತ್ತೂರಾಯ, ಮಹೇಶ್ ವಾಳ್ವೇಕರ್, ಭಾಸ್ಕರ್ ಎ., ಮುಖ್ಯ ಭಾಷಣ: ವೆಂಕಟ ನಾರಾಯಣ ಜೋಶಿ, ಸಂಜೆ 5ಕ್ಕೆ ಸಮಾರೋಪ ಸಮಾರಂಭ: ರಾಘವೇಶ್ವರ ಭಾರತೀ ಸ್ವಾಮೀಜಿ, ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಬಸವರಾಜ ಹೊರಟ್ಟಿ, ಸಂತೋಷ್ ಹೆಗ್ಡೆ, ಆರ್. ಅಶೋಕ್, ವಿಶ್ವೇಶ್ವರ ಭಟ್, ಪಿ.ಜಿ.ಆರ್. ಸಿಂಧ್ಯ, ರವಿ ಕುಮಾರ್, ಮೋಹನ್ ಆಳ್ವ, ಜಯಪ್ರಕಾಶ ನಾರಾಯಣ, ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ: ಆನೂರು ಅನಂತ ಕೃಷ್ಣ ಶರ್ಮ ಮತ್ತು ತಂಡ, ಆಯೋಜನೆ: ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಷನ್, ಸ್ಥಳ: ರಾಯಲ್ ಸೆನೆಟ್ ಆ್ಯಂಡ್ ದಿ ಗ್ರ್ಯಾಂಡ್ ಕ್ಯಾಸಲ್, ಅರಮನೆ ಮೈದಾನ (ಗೇಟ್ ಸಂಖ್ಯೆ 6)

41ನೇ ವಾರ್ಷಿಕೋತ್ಸವ: ಅಧ್ಯಕ್ಷತೆ: ಎಂ. ಸೂರ್ಯಪ್ರಸಾದ್, ಸಂಗೀತ ಕಲಾರವಿಂದ ಪ್ರಶಸ್ತಿ ಸ್ವೀಕರಿಸುವವರು: ಬಿ. ಹುಸೇನ್ಸಾಬ್ ಕನಕಗಿರಿ, ಕೆ. ಗುರುರಾಜ್, ದಾಸವಾಣಿ ಸೌರಭ: ಗಾಯನ: ಬಿ. ಹುಸೇನ್ಸಾಬ್ ಕನಕಗಿರಿ, ಹಾರ್ಮೋನಿಯಂ: ಕೆ. ಗುರುರಾಜ್, ತಬಲಾ: ಸಂತೋಷ್ ಕೊಡ್ಲಿ, ಲಯವಾದ್ಯ: ಶಾಮದತ್, ತಾಳ: ವೀರೇಂದ್ರ, ಪ್ರಸಾದ್, ಆಯೋಜನೆ: ಸಂಗೀತ ಕೃಪಾ ಕುಟೀರ, ಸ್ಥಳ: ಸ್ವಾಮಿ ವಿವೇಕಾನಂದ ವಿದ್ಯಾಶಾಲಾ, ಹನುಮಂತನಗರ, ಬನಶಂಕರಿ ಒಂದನೇ ಹಂತ, ಬೆಳಿಗ್ಗೆ 9.30

ವಿಎಸ್ಕೆ ಮೀಡಿಯಾ ಕಾನ್ಕ್ಲೇವ್–2025: ಬೆಳಿಗ್ಗೆ 10ಕ್ಕೆ ‘ಡಿಕೋಲ್ನೈಸಿಂಗ್ ಭಾರತೀಯ ಮೈಂಡ್ಸ್’ ಗೋಷ್ಠಿಯಲ್ಲಿ ಭಾಗವಹಿಸುವವರು: ರಾಕೇಶ್ ಸಿನ್ಹಾ, ವಿಶ್ವೇಶ್ವರ ಭಟ್, ಪ್ರಫುಲ್ಲ
ಕೇಟ್ಕರ್, ಎಂ.ಎಸ್. ಚೈತ್ರ, ಬೆಳಿಗ್ಗೆ 11.45ಕ್ಕೆ ‘ಮೀಡಿಯಾ– ಭಾರತೀಯ ಇತೋಸ್, ಕಾನ್ಸ್ಟಿಟ್ಯೂಷನ್, ಡೆಮಾಕ್ರಸಿ’ ಗೋಷ್ಠಿಯಲ್ಲಿ ಭಾಗವಹಿಸುವವರು: ಎ. ಸೂರ್ಯಪ್ರಕಾಶ್, ಅನುಪಮಾ ಗೋಯಲ್, ಕೆ.ಬಿ. ಸಿಬಂತಿ ಪದ್ಮನಾಭ, ಮಧ್ಯಾಹ್ನ 2ಕ್ಕೆ ‘ಮೀಡಿಯಾ ಆ್ಯಂಡ್ ವಾರ್ ಆಫ್ ನೆರೇಟಿವ್ಸ್’ ಗೋಷ್ಠಿ: ಅಜಿತ್ ಹನುಮಕ್ಕನವರ್, ವಾದಿರಾಜ್, ನಂದಕಿಶೋರ್, ರೋಹಿಣಾಕ್ಷ ಶಿರ್ಲಾಲು., ಸಮಾರೋಪ ಸಮಾರಂಭ: ಸುದರ್ಶನ್ ಚನ್ನಂಗಿಹಳ್ಳಿ, ಚನ್ನೇಗೌಡ ಕೆ.ಎನ್., ಶ್ರೀಲಕ್ಷ್ಮಿ ಅಭಿಜಿತ್, ಆಯೋಜನೆ: ವಿಶ್ವ ಸಂವಾದ ಕೇಂದ್ರ, ಸ್ಥಳ: ಹೋಟೆಲ್ ದಿ ಕ್ಯಾಪಿಟಲ್, ರಾಜಭವನ, ರಸ್ತೆ.

ಗಾಯನ, ಹಾಸ್ಯ, ರಸಪ್ರಶ್ನೆ, ಕವಿಗೋಷ್ಠಿ: ಅಧ್ಯಕ್ಷತೆ: ಸದಾನಂದ, ಅತಿಥಿಗಳು: ವಿ. ವಿಶ್ವನಾಥನ್, ಹ. ನಾಗರಾಜು, ಉಪಸ್ಥಿತಿ: ರಾಜಕುಮಾರಿ ಬಿ.ಎಸ್., ಗೋಪಾಲ್, ಆಯೋಜನೆ ಮತ್ತು ಸ್ಥಳ: ಸಹಮತ, ಹೇಮ ಸದನ, ಏಳನೇ ಮುಖ್ಯರಸ್ತೆ, ಸಹಕಾರನಗರ, ಬೆಳಿಗ್ಗೆ 10

‘ಸೋಪಾನ–2025’ ವಾರ್ಷಿಕೋತ್ಸವ: ಆಯೋಜನೆ: ಎಲೆನ್, ಸ್ಥಳ: ಕ್ರೈಸ್ಟ್ ಯೂನಿವರ್ಸಿಟಿ ಆಡಿಟೋರಿಯಂ, ಸದ್ದುಗುಂಟೆಪಾಳ್ಯ, ಬೆಳಿಗ್ಗೆ 10

ರಾಮಲಿಂಗಪ್ಪ ಟಿ. ಬೇಗೂರು ಅವರ ‘ಆಚಾರ ವಿಚಾರ’ ಮತ್ತು ‘ವಿಚಾರಣೆ’ ಪುಸ್ತಕ ಬಿಡುಗಡೆ: ಕೆ.ವಿ. ನಾರಾಯಣ, ಪುಸ್ತಕದ ಬಗ್ಗೆ ಮಾತು: ದೇವು ಪತ್ತಾರ, ಎಚ್.ಎಲ್.ಪುಷ್ಪ, ಆಯೋಜನೆ: ಗುಣ ಪ್ರಕಾಶನ, ಸ್ಥಳ: ದೇವರಾಜ್ ಅರಸ್ ಗ್ಯಾಲರಿ, ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಬೆಳಿಗ್ಗೆ 10.30

ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಕೋ–ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷ ಸತೀಶ್ ಈ. ವಾಗಲೆ ಅವರ ಭಾವಚಿತ್ರ ಅನಾವರಣ, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ: ಉದ್ಘಾಟನೆ: ಅಶ್ವಥನಾರಾಯಣ, ಎಂ. ಕೃಷ್ಣಪ್ಪ, ಎಸ್.ಎನ್. ಶ್ರೀನಿವಾಸಮೂರ್ತಿ, ಶ್ರೀನಿವಾಸ್ ಶ್ರೀಹರಿ ಖೋಡೆ, ಕೆ. ಹೇಮಾವತಿ, ಎಸ್. ಅನಂತ್, ಸತ್ಯಚರಣ್ ವಾಗಲೆ, ಆಯೋಜನೆ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಕೋ–ಆಪರೇಟಿವ್ ಸೊಸೈಟಿ, ಸ್ಥಳ: ಕಾಸಿಯಾ ಭವನ, ವಿಜಯನಗರ, ಬೆಳಿಗ್ಗೆ 10.30

ಸ್ವರಪಾನ ಸಂಗೀತ ಕಛೇರಿ: ಆಯೋಜನೆ: ಕ್ರೀಯೇಟಿವ್ಕ್ಲಾನ್, ಸ್ಥಳ: ಶ್ರೀಕೃಷ್ಣದೇವರಾಯ ಕಲಾಮಂದಿರ, ಚೌಡಯ್ಯ ಸ್ಮಾರಕ ಸಭಾಂಗಣದ ಹಿಂಭಾಗ, ಮಲ್ಲೇಶ್ವರ, ಸಂಜೆ 4

ಭರತನಾಟ್ಯ ರಂಗಪ್ರವೇಶ: ಆನ್ಯಾ ರಾವ್, ಆಯೋಜನೆ: ಕಾವೇರಿ ನಾಟ್ಯಯೋಗ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ, ಸಂಜೆ 4

ಕಪ್ಪಣ್ಣ ಅಂಗಳ ದಶಮಾನೋತ್ಸವ: ‘ಕುವೆಂಪು ಬರಹ ಬದುಕು’ ಉಪನ್ಯಾಸ: ಎಚ್.ಎಲ್. ಪುಷ್ಪ, ಟಿ. ವೆಂಕಟೇಶ್, ‘ಸ್ವಪ್ನ ಸಿದ್ಧಿ’ ನಾಟಕ ಪ್ರದರ್ಶನ: ನಿರ್ದೇಶನ: ಜೋಸೆಫ್ ನೀನಾಸಂ, ಉಪಸ್ಥಿತಿ: ಲಲಿತಾ ಶ್ರೀನಿವಾಸ್, ಸ್ನೇಹ ಕಪ್ಪಣ್ಣ, ಆಯೋಜನೆ ಮತ್ತು ಸ್ಥಳ: ಕಪ್ಪಣ್ಣ ಅಂಗಳ, ಸಂಜೆ 5.30

ಡಾ.ಸಿ. ಅಶ್ವಥ್ ಅವರ ಜನ್ಮದಿನದ ಸಂಭ್ರಮ: ಉದ್ಘಾಟನೆ: ಎನ್. ಚಲುವರಾಯಸ್ವಾಮಿ, ಅತಿಥಿಗಳು: ಟಿ.ಎನ್. ಸೀತಾರಾಂ, ಚಂದ್ರಾ ಅಶ್ವತ್ಥ್, ಕಿಕ್ಕೇರಿ ಕೃಷ್ಣಮೂರ್ತಿ, ವೈ.ಕೆ. ಮುದ್ದಕೃಷ್ಣ, ಬಿ.ಆರ್. ಲಕ್ಷ್ಮಣರಾವ್, ಶ್ರೀನಿವಾಸ್ ಜಿ. ಕಪ್ಪಣ್ಣ, ಲಹರಿ ವೇಲು, ಶ್ರೀನಿವಾಸ ಉಡುಪ, ಆಯೋಜನೆ: ಸಂಸ್ಕೃತಿ ಫೌಂಡೇಷನ್, ಸ್ಥಳ: ಡಾ.ಸಿ. ಅಶ್ವತ್ಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5.30

ಇಂಚರ–131: ‘ಮಹಾ ಪ್ರಯಾಣ’ ಗಮಕ ವಾಚನ: ಕಾವ್ಯ ಪರಿಚಯ:
ಭ.ರಾ. ವಿಜಯಕುಮಾರ್, ವಾಚನ: ಜಿ.ಎಸ್. ನಾರಾಯಣ, ವ್ಯಾಖ್ಯಾನ: ಮೃತ್ಯುಂಜಯ ತೇಜಸ್ವಿ, ಆಯೋಜನೆ ಮತ್ತು ಸ್ಥಳ: ಪಂಚಾಮೃತ ಸುಗಮ ಸಂಗೀತ ಅಕಾಡೆಮಿ, ದೊಡ್ಡಬೊಮ್ಮಸಂದ್ರ,
ಸಂಜೆ 6.05

ಮಾರ್ಗಶೀರ್ಷೋತ್ಸವ: ಸಂಗೀತ ಕಾರ್ಯಕ್ರಮ: ಶಿವಶ್ರೀ ಸ್ಕಂದಪ್ರಸಾದ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್ಬಿಆರ್ ಲೇಔಟ್, ಸಂಜೆ 6.30

ಬೆಂಗಳೂರು ಜಿಲ್ಲಾ ನಾಟಕ ಸಂಭ್ರಮದ ಉದ್ಘಾಟನೆ: ವೂಡೇ ಪಿ. ಕೃಷ್ಣ, ಅತಿಥಿ: ಎಲ್. ಹನುಮಂತಯ್ಯ, ಅಧ್ಯಕ್ಷತೆ: ಎಸ್.ಟಿ. ಸೋಮಶೇಖರ್, ‘ಮಹಾತ್ಮರ ಬರವಿಗಾರಿ’ ನಾಟಕ ಪ್ರದರ್ಶನ: ನಿರ್ದೇಶನ: ಶ್ರೀಕಾಂತ್ ಎನ್.ವಿ., ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಯಕ್ಷ ರಂಗಾಯಣ, ಗಾಂಧಿ ಪಾರ್ಕ್ ನಡಿಗೆದಾರರ ಕೂಟ, ಸ್ಥಳ: ಕಸ್ತೂರಬಾ ಆಪ್ತ ರಂಗಮಂದಿರ, ಮಹಾತ್ಮ ಗಾಂಧಿ ಉದ್ಯಾನ, ಭಾರತ್ನಗರ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.