ಭಾನುವಾರ, ಆಗಸ್ಟ್ 25, 2019
21 °C

ಸ್ನಾತಕೋತ್ತರ ಪದವಿ: ಅವಧಿ ವಿಸ್ತರಣೆ.

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ₹ 200 ದಂಡ ಶುಲ್ಕ ಸಹಿತ ಇದೇ 14ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.

Post Comments (+)