ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Bangalore univercity

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದಿಂದ ಹೊಸ ಮಾರ್ಗಸೂಚಿ: ಪಿಎಚ್‌.ಡಿ ಪ್ರವೇಶಕ್ಕೂ ಸಂದರ್ಶನ

PhD Admission Rules: ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್‌.ಡಿ ಪ್ರವೇಶಕ್ಕೆ ಸಂದರ್ಶನ ಕಡ್ಡಾಯಗೊಳಿಸಿದೆ. ಸ್ನಾತಕೋತ್ತರ ಹಾಗೂ ಪರೀಕ್ಷಾ ಅಂಕಗಳಿಗೆ ಶೇ 70 ಮತ್ತು ಸಂದರ್ಶನಕ್ಕೆ ಶೇ 30 ಅಂಕಗಳನ್ನು ಹಂಚಿಕೆ ಮಾಡಲಾಗುತ್ತದೆ
Last Updated 29 ಆಗಸ್ಟ್ 2025, 20:18 IST
ಬೆಂಗಳೂರು ವಿಶ್ವವಿದ್ಯಾಲಯದಿಂದ ಹೊಸ ಮಾರ್ಗಸೂಚಿ: ಪಿಎಚ್‌.ಡಿ ಪ್ರವೇಶಕ್ಕೂ ಸಂದರ್ಶನ

ಬೆಂಗಳೂರು ನಗರ ವಿಶ್ವವಿದ್ಯಾನಿಲಯ: ಉದ್ಯೋಗ ಮೇಳದಲ್ಲಿ 4 ಸಾವಿರ ಸಂದರ್ಶನ

University Career Event: ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಜುಲೈ 26ರಂದು ನಡೆದ ಉದ್ಯೋಗ ಮೇಳದಲ್ಲಿ 95 ಕಂಪನಿಗಳು ಪಾಲ್ಗೊಂಡಿದ್ದು, ಸುಮಾರು ನಾಲ್ಕು ಸಾವಿರ ಉದ್ಯೋಗಾಕಾಂಕ್ಷಿಗಳು ಸಂದರ್ಶನದಲ್ಲಿ ಭಾಗವಹಿಸಿದರು.
Last Updated 25 ಜುಲೈ 2025, 16:19 IST
ಬೆಂಗಳೂರು ನಗರ ವಿಶ್ವವಿದ್ಯಾನಿಲಯ: ಉದ್ಯೋಗ ಮೇಳದಲ್ಲಿ 4 ಸಾವಿರ ಸಂದರ್ಶನ

ಬೆಂಗಳೂರು ವಿಶ್ವವಿದ್ಯಾಲಯ | ಶುಲ್ಕ ದುರುಪಯೋಗ: 8 ವರ್ಷಗಳ ಬಳಿಕ ನ್ಯಾಯಾಂಗ ತನಿಖೆ

ಎಸ್‌ಎಪಿ ಕೋರ್ಸ್‌ (ಸಿಸ್ಟಮ್ ಅಪ್ಲಿಕೇಶನ್ ಪ್ರೋಗ್ರಾಂ) ಕಲಿಕೆಗೆ ಎಂಬಿಎ ವಿದ್ಯಾರ್ಥಿಗಳು ಪಾವತಿಸಿದ ಶುಲ್ಕವನ್ನು ಎಂಟು ವರ್ಷಗಳ ಹಿಂದೆ ದುರುಪಯೋಗಪಡಿಸಿಕೊಂಡಿದ್ದ, ಈಗ ನಿವೃತ್ತರಾಗಿರುವ ಅಧ್ಯಾಪಕ ಕೆ.ಜನಾರ್ದನಂ ವಿರುದ್ಧ ನ್ಯಾಯಾಂಗ ತನಿಖೆ ನಡೆಸಲು ಬೆಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.
Last Updated 24 ಆಗಸ್ಟ್ 2024, 23:32 IST
ಬೆಂಗಳೂರು ವಿಶ್ವವಿದ್ಯಾಲಯ | ಶುಲ್ಕ ದುರುಪಯೋಗ: 8 ವರ್ಷಗಳ ಬಳಿಕ ನ್ಯಾಯಾಂಗ ತನಿಖೆ

ಸಂಗೀತ ವಿ.ವಿ ಅವ್ಯವಸ್ಥೆ: ಬಿಳಿ ಹಾಳೆಯಲ್ಲೇ ಪರೀಕ್ಷೆ!

ಮೊದಲ ಅವಧಿ ಪರೀಕ್ಷೆ ವಿಳಂಬ, ಸಂಜೆ 4ಕ್ಕೆ ಇದ್ದ ಎರಡನೇ ಪರೀಕ್ಷೆ ಮುಂದೂಡಿಕೆ
Last Updated 28 ಜುಲೈ 2024, 0:36 IST
ಸಂಗೀತ ವಿ.ವಿ ಅವ್ಯವಸ್ಥೆ: ಬಿಳಿ ಹಾಳೆಯಲ್ಲೇ ಪರೀಕ್ಷೆ!

ಭೂ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ: ಪ್ರೊ.ಬಿ.ಸಿ. ಮೈಲಾರಪ್ಪ

40 ವರ್ಷಗಳ ಶೈಕ್ಷಣಿಕ ವೃತ್ತಿ ಜೀವನದ ಅವಧಿಯಲ್ಲಿ ಯಾವತ್ತೂ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸಿಲ್ಲ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ.ಬಿ.ಸಿ. ಮೈಲಾರಪ್ಪ ತಿಳಿಸಿದ್ದಾರೆ.
Last Updated 5 ಮೇ 2024, 16:24 IST
ಭೂ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ: ಪ್ರೊ.ಬಿ.ಸಿ. ಮೈಲಾರಪ್ಪ

ಮಣಿಪುರ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಬೆಂಗಳೂರು ವಿವಿಯಲ್ಲಿ ಪ್ರತಿಭಟನೆ

ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ವಾಭಿಮಾನಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.
Last Updated 26 ಜುಲೈ 2023, 14:34 IST
ಮಣಿಪುರ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಬೆಂಗಳೂರು ವಿವಿಯಲ್ಲಿ ಪ್ರತಿಭಟನೆ

ಬೆಂಗಳೂರು ವಿವಿಯಲ್ಲಿ 41 ಉತ್ತರ ಪತ್ರಿಕೆ ತಿದ್ದುಪಡಿ! ಗುತ್ತಿಗೆ ನೌಕರನ ಅಕ್ರಮ– FIR

* ಬೆಂಗಳೂರು ವಿಶ್ವವಿದ್ಯಾಲಯಕ್ಕೆ ವಂಚನೆ * ಠಾಣೆಗೆ ದೂರು ನೀಡಿದ ಕುಲಸಚಿವ ಶ್ರೀನಿವಾಸ್
Last Updated 18 ಜುಲೈ 2023, 0:02 IST
ಬೆಂಗಳೂರು ವಿವಿಯಲ್ಲಿ 41 ಉತ್ತರ ಪತ್ರಿಕೆ ತಿದ್ದುಪಡಿ! ಗುತ್ತಿಗೆ ನೌಕರನ ಅಕ್ರಮ– FIR
ADVERTISEMENT

ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ

ಶೈಕ್ಷಣಿಕ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
Last Updated 11 ಜುಲೈ 2023, 16:19 IST
ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರಿ ನಗರ ವಿವಿ ಘಟಿಕೋತ್ಸವ ನಾಳೆ

35,911 ವಿದ್ಯಾರ್ಥಿಗಳಿಗೆ ಪದವಿ, ಶೇ 60ರಷ್ಟು ಮಹಿಳೆಯರು
Last Updated 8 ಜುಲೈ 2023, 16:05 IST
ಬೆಂಗಳೂರಿ ನಗರ ವಿವಿ ಘಟಿಕೋತ್ಸವ ನಾಳೆ

ಬೆಂಗಳೂರು ವಿವಿಗೆ ‘ಎ++’ ಮಾನ್ಯತೆ

‘ಬೆಂಗಳೂರು ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿಯಿಂದ (ನ್ಯಾಕ್‌) ’ಎ ++’ ಶ್ರೇಣಿ ದೊರೆತಿದೆ’
Last Updated 12 ಜೂನ್ 2023, 19:31 IST
ಬೆಂಗಳೂರು ವಿವಿಗೆ ‘ಎ++’ ಮಾನ್ಯತೆ
ADVERTISEMENT
ADVERTISEMENT
ADVERTISEMENT