ಮಂಗಳವಾರ, ಮಾರ್ಚ್ 28, 2023
32 °C

ಮೀನಿನ ಹೊಟ್ಟೆ ಆಕಾರದಲ್ಲಿ ಮೇಲ್ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಿನರ್ವ ವೃತ್ತದಿಂದ ಕಸ್ತೂರಬಾ ರಸ್ತೆವರೆಗಿನ ಜೆ.ಸಿ. ರಸ್ತೆ ಮೇಲ್ಸೇತುವೆಗೆ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಮ್ಮತಿ ನೀಡಿದೆ. ಇದು, ಮೀನಿನ ಹೊಟ್ಟೆಯಾಕಾರದಲ್ಲಿ ನಿರ್ಮಾಣವಾಗಲಿದೆ.

ಸಿರ್ಸಿ ಮೇಲ್ಸೇತುವೆ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ಆಕಾರದ ಮೇಲ್ಸೇತುವೆ ಇದೆ. ಹಲವು ಬದಲಾವಣೆಗಳನ್ನು ಟಿಎಸಿ ಸೂಚಿಸಿ ಜೆ.ಸಿ. ರಸ್ತೆ ಮೇಲ್ಸೇತುವೆಗೆ ಒಪ್ಪಿಗೆ ನೀಡಿದೆ. ಈ ಯೋಜನೆ ವೆಚ್ಚ ₹270ರಿಂದ ₹300 ಕೋಟಿಯಾಗುವ ಅಂದಾಜಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು