ಸಂಚಾರಕ್ಕೆ ಸಂಚಕಾರ ತಂದ ರಸ್ತೆಗುಂಡಿ; ಬೆಳ್ಳಂದೂರು ಸುತ್ತಮುತ್ತ ನರಕಯಾತನೆ
ಶಿವರಾಜ್ ಮೌರ್ಯ
Published : 19 ಸೆಪ್ಟೆಂಬರ್ 2025, 18:48 IST
Last Updated : 19 ಸೆಪ್ಟೆಂಬರ್ 2025, 18:48 IST
ಫಾಲೋ ಮಾಡಿ
Comments
ಪಣತ್ತೂರು ರೈಲ್ವೆ ಸೇತುವೆ ಬಳಿ ರಸ್ತೆಯಲ್ಲಿ ನೀರು ಹರಿಯುತ್ತಿರುವುದು (ಸಂಗ್ರಹ ಚಿತ್ರ)
ಜನರು ಏನಂತಾರೆ?
ಪ್ರತಿಸಲ ಮಳೆ ಬಂದಾಗೆಲ್ಲ ಗುಂಡಿಗಳು ಸಾಮಾನ್ಯವಾಗಿವೆ. ಬೀದಿಬದಿಯ ವ್ಯಾಪಾರಿಗಳು ರಸ್ತೆಯನ್ನು ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುವುದು ಸಾಮಾನ್ಯವಾಗಿದೆ. ಐಟಿ ಕಾರಿಡಾರ್ ಎನಿಸಿಕೊಂಡಿರುವ ಬೆಳ್ಳಂದೂರಿಗೆ ಪ್ರಥಮ ಆದ್ಯತೆ ನೀಡಿ ರಸ್ತೆ ಹಾಗೂ ಸಂಚಾರ ವ್ಯವಸ್ಥೆ ಸುಧಾರಿಸಬಹುದಿತ್ತು. ಆದರೆ ಆ ರೀತಿ ಮಾಡಿಲ್ಲ.
– ರಾಜೇಶ್, ಬೆಳ್ಳಂದೂರು ನಿವಾಸಿ
ಮಾಹಿತಿ ತಂತ್ರಜ್ಞಾನಕ್ಕೆ ಪ್ರಸಿದ್ಧಿಯಾಗಿರುವ ಮಹದೇವಪುರ ಕ್ಷೇತ್ರ ಈಗ ಸಂಚಾರ ದಟ್ಟಣೆಗೆ ಪ್ರಸಿದ್ಧಿ ಪಡೆಯುತ್ತಿದೆ. ಕಚೇರಿಗೆ ತೆರಳಲು ನಾಲ್ಕು ಗಂಟೆ ಮುಂಚೆ ಮನೆ ಬಿಡಬೇಕು. ಸಿಲ್ಕ್ ಬೋರ್ಡ್ ರಸ್ತೆಯಿಂದ ಬೆಳ್ಳಂದೂರಿಗೆ ತೆರಳಲು ಎರಡು ತಾಸು ಬೇಕು.