ಬೆಂಗಳೂರು ಬಿಟ್ಟು ಹೋಗುವುದಿಲ್ಲ: ಬ್ಲ್ಯಾಕ್‌ಬಕ್ ಸಿಇಒ ರಾಜೇಶ್ ಯಬಾಜಿ ಸ್ಪಷ್ಟನೆ
Bengaluru CEO Statement: 'ತಮ್ಮ ಸಂಸ್ಥೆಯು ಬೆಂಗಳೂರು ಬಿಟ್ಟು ಹೋಗುವುದಿಲ್ಲ' ಎಂದು ಆನ್‌ಲೈನ್ ಲಾಜಿಸ್ಟಿಕ್ ಪ್ಲಾಟ್‌ಫಾರ್ಮ್ 'ಬ್ಲ್ಯಾಕ್‌ಬಕ್' ಸಹ ಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ ಸ್ಪಷ್ಟಪಡಿಸಿದ್ದಾರೆ. Last Updated 19 ಸೆಪ್ಟೆಂಬರ್ 2025, 2:55 IST