ಗುರುವಾರ, 3 ಜುಲೈ 2025
×
ADVERTISEMENT

Patholes

ADVERTISEMENT

ಕಾಮಗಾರಿ ಮುಗಿವವರೆಗೂ ಗುಂಡಿ ಮುಚ್ಚಲ್ಲ

ವೈಟ್‌ ಟಾಪಿಂಗ್‌, ಬ್ಲ್ಯಾಕ್‌ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಸಂಕಷ್ಟ
Last Updated 14 ಜೂನ್ 2025, 19:04 IST
ಕಾಮಗಾರಿ ಮುಗಿವವರೆಗೂ ಗುಂಡಿ ಮುಚ್ಚಲ್ಲ

ರಸ್ತೆ ಗುಂಡಿ | ವೈಟ್‌ ಟಾಪಿಂಗ್‌ನಲ್ಲೂ ಗುಂಡಿಗೆ ಮುಕ್ತಿ ಇಲ್ಲ

ಕಿಲೋ ಮೀಟರ್‌ಗೆ ₹10 ಕೋಟಿ ವೆಚ್ಚ ಮಾಡಿದರೂ ಅವ್ಯವಸ್ಥೆಯದ್ದೇ ಆಗರ
Last Updated 13 ಜೂನ್ 2025, 19:35 IST
ರಸ್ತೆ ಗುಂಡಿ | ವೈಟ್‌ ಟಾಪಿಂಗ್‌ನಲ್ಲೂ ಗುಂಡಿಗೆ ಮುಕ್ತಿ ಇಲ್ಲ

Bengaluru | ನೀರು ತುಂಬಿದ ಗುಂಡಿ: ಸಂಕಷ್ಟದಲ್ಲಿ ಬಂಡಿ

ನಗರದಲ್ಲಿ ಮಳೆ ಬಂದಾಗ ಜಲಾವೃತವಾಗುವ ರಸ್ತೆಗಳು, ವಾಹನ ಸವಾರರ ಪ್ರಾಣಕ್ಕೇ ಸಂಚಕಾರ ತಂದೊಡ್ಡುತ್ತಿವೆ. ನೀರಿನಿಂದ ತುಂಬಿದ ಗುಂಡಿಗಳು ಕಾಣದೆ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೊಳಗಾಗುತ್ತಿದ್ದಾರೆ.
Last Updated 12 ಜೂನ್ 2025, 19:57 IST
Bengaluru | ನೀರು ತುಂಬಿದ ಗುಂಡಿ: ಸಂಕಷ್ಟದಲ್ಲಿ ಬಂಡಿ

ಮುಳಗುಂದ: ರಸ್ತೆ ಮಧ್ಯೆ ಅಪಾಯದ ಗುಂಡಿ

ಗದಗ-ಮುಳಗುಂದ ನಡುವಿನ ಮುಖ್ಯ ರಸ್ತೆಯ, ಘನತ್ಯಾಜ್ಯ ವಿಲೇವಾರಿ ಘಟಕದ ಹತ್ತಿರ ರಸ್ತೆ ಮಧ್ಯ ಗುಂಡಿಗಳು ಉಂಟಾಗಿದ್ದು, ಬೈಕ್‌ ಸವಾರರಿಗೆ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ
Last Updated 28 ಮೇ 2025, 14:46 IST
ಮುಳಗುಂದ: ರಸ್ತೆ ಮಧ್ಯೆ ಅಪಾಯದ ಗುಂಡಿ

ಕೂಡಲೇ ಗುಂಡಿ ಮುಚ್ಚಿ; ಸಚಿವ ಭೋಸರಾಜು ತಾಕೀತು

ಮುಖ್ಯಮಂತ್ರಿ, ಕಂದಾಯ ಸಚಿವರು ಭೇಟಿ ನೀಡಿ ಸೂಚಿಸಿದಾಗ್ಯೂ ಗುಂಡಿ ಮುಚ್ಚದಿರುವುದು ಏಕೆ?
Last Updated 16 ಆಗಸ್ಟ್ 2024, 4:27 IST
ಕೂಡಲೇ ಗುಂಡಿ ಮುಚ್ಚಿ; ಸಚಿವ ಭೋಸರಾಜು ತಾಕೀತು

ಒಳನೋಟ| ರಸ್ತೆ ಹೇಗಿರಬೇಕು? ನಿಯಮವೇನು?

ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಗ್ರೇಡ್‌ 80/100 ಬಿಟುಮಿನ್‌ (ಜಲ್ಲಿಕಲ್ಲಿನಂತೆ ಕಪ್ಪಗಿರುವ ಸಾಮಗ್ರಿ) ಬಳಸಬೇಕು. ತಂಪು ವಾತಾವರಣದಲ್ಲಿ ಗ್ರೇಡ್‌ 30/40 ಬಿಟುಮಿನ್‌ ಬಳಸಬೇಕು. ಬಿಟುಮಿನ್‌ ಹಾಕುವ ಮೊದಲು ಮತ್ತು ನಂತರ ರೋಲರ್‌ಗಳಲ್ಲಿ 10ರಿಂದ 20 ಬಾರಿ ಕಾಂಪ್ಯಾಕ್ಷನ್‌ ಮಾಡಬೇಕು. ಬಿಟುಮಿನ್‌ ರಸ್ತೆಗೆ ಹಾಕುವಾಗ140 ಡಿಗ್ರಿಯಿಂದ 165 ಡಿಗ್ರಿ ಉಷ್ಣಾಂಶ ಹೊಂದಿರಬೇಕು. ಅಂಟುಪದರಗಳನ್ನು ಅಗತ್ಯಕ್ಕೆ ಅನುಸಾರವಾಗಿ ಸರಿಯಾದ ಪ್ರಮಾಣದಲ್ಲಿ ಬಳಸಬೇಕು.ರಸ್ತೆಯಲ್ಲಿ ನೀರು ನಿಲ್ಲದಂತೆ ಇಳಿಜಾರು ಇರಬೇಕು. ರಸ್ತೆ ಬದಿಯೂ ನೀರು ನಿಲ್ಲದಂತೆ ಶೋಲ್ಡರ್‌ ಡ್ರೈನ್‌, ಚರಂಡಿಗಳ ನಿರ್ಮಾಣವಾಗಬೇಕು ಎಂಬುದು ಐಆರ್‌ಸಿ ನಿಯಮ.
Last Updated 3 ಡಿಸೆಂಬರ್ 2022, 19:30 IST
ಒಳನೋಟ| ರಸ್ತೆ ಹೇಗಿರಬೇಕು? ನಿಯಮವೇನು?

ರಸ್ತೆ ಗುಂಡಿ: ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೊಲೆ ಸಂಚಿನ ಪ್ರಕರಣ ದಾಖಲಿಸಿ –AAP

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
Last Updated 19 ನವೆಂಬರ್ 2022, 20:43 IST
ರಸ್ತೆ ಗುಂಡಿ: ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೊಲೆ ಸಂಚಿನ ಪ್ರಕರಣ ದಾಖಲಿಸಿ –AAP
ADVERTISEMENT

ರಸ್ತೆ ಗುಂಡಿಗೆ ಬಿದ್ದ ಸ್ಥಳದಲ್ಲೇ ಅರ್ಧ ದಿನ ಪ್ರತಿಭಟನೆ ನಡೆಸಿದ ಬೈಕ್ ಸವಾರ

ಬೆಂಗಳೂರಿನಹಲಸೂರಿನಲ್ಲಿ ರಸ್ತೆ ಗುಂಡಿಯಿಂದಾಗಿ ಬಿದ್ದ ಬೈಕ್ ಸವಾರ ಅರ್ಧ ದಿನ, ಬಿದ್ದ ಜಾಗದಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
Last Updated 12 ನವೆಂಬರ್ 2022, 13:49 IST
ರಸ್ತೆ ಗುಂಡಿಗೆ ಬಿದ್ದ ಸ್ಥಳದಲ್ಲೇ ಅರ್ಧ ದಿನ ಪ್ರತಿಭಟನೆ ನಡೆಸಿದ ಬೈಕ್ ಸವಾರ

ಚಿನಕುರಳಿ: ಶನಿವಾರ, ನವೆಂಬರ್ 12, 2022

.
Last Updated 11 ನವೆಂಬರ್ 2022, 19:32 IST
ಚಿನಕುರಳಿ: ಶನಿವಾರ, ನವೆಂಬರ್ 12, 2022

ವಾಚಕರ ವಾಣಿ: ರಸ್ತೆಗುಂಡಿ ಮುಚ್ಚುವ ಹಾಸ್ಯಾಸ್ಪದ ನಡೆ!

ಬೆಂಗಳೂರಿನ ರಸ್ತೆಗುಂಡಿಗಳಿಗೆ ಮುಕ್ತಿ ದೊರಕಿಸುವಂತೆ ಕರ್ನಾಟಕ ಹೈಕೋರ್ಟ್ ಹಲವು ಬಾರಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆಗೆ (ಬಿಬಿಎಂಪಿ) ಎಚ್ಚರಿಕೆ ನೀಡಿ, ಛೀಮಾರಿ ಹಾಕಿದ್ದರೂ ಪ್ರಯೋಜನವಾಗಿಲ್ಲ.
Last Updated 10 ನವೆಂಬರ್ 2022, 19:30 IST
fallback
ADVERTISEMENT
ADVERTISEMENT
ADVERTISEMENT