ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು

Published : 17 ಆಗಸ್ಟ್ 2024, 19:39 IST
Last Updated : 17 ಆಗಸ್ಟ್ 2024, 19:39 IST
ಫಾಲೋ ಮಾಡಿ
Comments

‘ಹೂಲಿ ಶೇಖರ್ 70 ಹೂಲಿ ರಂಗ ಶಿಖರ’ ಅಭಿನಂದನಾ ಗ್ರಂಥ ಬಿಡುಗಡೆ: ಟಿ.ಎಸ್.ನಾಗಾಭರಣ, ಅಧ್ಯಕ್ಷತೆ: ವಿಜಯಮ್ಮ, ಪ್ರಾಸ್ತಾವಿಕ ನುಡಿ: ಶ್ರೀನಿವಾಸ ಜಿ.ಕಪ್ಪಣ್ಣ, ಅತಿಥಿಗಳು: ಕೆ.ವಿ. ನಾಗರಾಜಮೂರ್ತಿ, ಗಣೇಶ ಕಾಸರಗೋಡು, ಎಂ.ಬಿ. ಜಯರಾಮ, ಕೆ.ಎಸ್. ಶ್ರೀಧರ್, ಪುಸ್ತಕ ಪರಿಚಯ: ಗಿರಿಜಾ ಶಾಸ್ತ್ರಿ, ಆಯೋಜನೆ: ಆಕೃತಿ ಕನ್ನಡ ಪ್ರಕಾಶನ, ಸ್ಥಳ: ಶಂಕರ ಫೌಂಡೇಶನ್, ದೊಡ್ಡಕಲ್ಲಸಂದ್ರ, ಕನಕಪುರ ಮುಖ್ಯರಸ್ತೆ, ಬೆಳಿಗ್ಗೆ 10

ಕುಂದಾಪ್ರ ಕನ್ನಡ ಹಬ್ಬ: ಬೆಳಿಗ್ಗೆ 10ಕ್ಕೆ ಸಾಂಸ್ಕೃತಿಕ ಹಬ್ಬ: ಬಯಲಾಟ, ಜಿತೇಂದ್ರ ಶೆಟ್ಟಿ, ಅಣ್ಣಯ್ಯ ಕುಲಾಲ್ ಉಳ್ತೂರು, ತಾರೆಯರ ಜೊತೆ ಮಾತುಕವಿತೆ, ಬೆಳಿಗ್ಗೆ 11ಕ್ಕೆ ಡಾನ್ಸ್‌ ಕುಂದಾಪ್ರ ಡಾನ್ಸ್, ಬೆಳಿಗ್ಗೆ 11.15ಕ್ಕೆ ನುಡಿ ಚಾವಡಿ: ಬಾಲಕೃಷ್ಣ ಶೆಟ್ಟಿ, ಮಧ್ಯಾಹ್ನ 12ಕ್ಕೆ ಹಂದಾಡ್ತಾ ನೆಗ್ಯಾಡಿ: ಪ್ರಸ್ತುತಿ: ಮನು ಹಂದಾಡಿ ಮತ್ತು ತಂಡ, ಮಧ್ಯಾಹ್ನ 1.30ಕ್ಕೆ ಪೆಟ್‌ ಒಂದೇ ಸ್ವರ ಬೇರೆ: ಚಂಡೆ–ಜಂಬೆ ಜುಗಲ್ಬಂದಿ: ಬೀಟ್‌ ಗುರೂಸ್, ಮಧ್ಯಾಹ್ನ 2.30: ಮಂದಾರ್ತಿ ಮಾದೇವಿ: ಪ್ರಸ್ತುತಿ: ನಂದಗೋಕಲ ಕಲಾವಿದರು, ಸಂಜೆ 4.30ಕ್ಕೆ ರಥೋತ್ಸವ, ಸಂಜೆ 5.30ಕ್ಕೆ ಸಮಾರೋಪ: ಅತಿಥಿಗಳು: ಮಾಲತಿ ಕೆ.ಹೊಳ್ಳ, ಉಪಸ್ಥಿತಿ: ಗುರುರಾಜ್ ಗಂಟಿಹೊಳೆ, ಕೆ.ಜಯಪ್ರಕಾಶ ಹೆಗ್ಡೆ, ಕೆ.ಪ್ರಕಾಶ ಶೆಟ್ಟಿ, ಉಪೇಂದ್ರ ಶೆಟ್ಟಿ, ಅಪ್ಪಣ್ಣ ಹೆಗ್ಡೆ, ಶಿವರಾಮ ಹೆಗ್ಡೆ, ಸಂಜೆ 7.30ಕ್ಕೆ ಸಂಗೀತ ಸಂಜೆ: ರವಿ ಬಸ್ರೂರು, ಆಯೋಜನೆ: ಕುಂದಾಪ್ರ ಕನ್ನಡ ಪ್ರತಿಷ್ಠಾನ, ಸ್ಥಳ: ವೈಟ್‌ ಪೆಟಲ್ಸ್‌, ಗೇಟ್‌ ಸಂಖ್ಯೆ 3, ಅರಮನೆ ಮೈದಾನ

ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಬೆಳ್ಳಿ ಮಹೋತ್ಸವ: ಉದ್ಘಾಟನೆ: ಬಿ.ವಿ.ನಾಗರತ್ನ, ಅತಿಥಿ: ಅರವಿಂದ್ ಕುಮಾರ್, ಅಧ್ಯಕ್ಷತೆ: ಎನ್.ವಿ. ಅಂಜಾರಿಯಾ, ಅನು ಶಿವರಾಮನ್, ಉಪಸ್ಥಿತಿ: ನರಹರಿ ಪ್ರಭಾಕರ್ ಮರಾಠೆ, ಕೆ.ಎಸ್. ಭರತ್‌ ಕುಮಾರ್, ಆಯೋಜನೆ ಮತ್ತು ಸ್ಥಳ: ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಕ್ರೆಸೆಂಟ್ ರಸ್ತೆ, ಬೆಳಿಗ್ಗೆ 10.30

‘ಐತಿಹಾಸಿಕವಾದ ಒಳಮೀಸಲಾತಿ ತೀರ್ಪು’ ಒಂದು ಮುನ್ನೋಟ: ಚಾಲನೆ: ಎಲ್.ಹನುಮಂತಯ್ಯ, ಅಧ್ಯಕ್ಷತೆ: ಕೆ.ಎಚ್. ಮುನಿಯಪ್ಪ, ಅತಿಥಿಗಳು: ಆರ್.ಬಿ.ತಿಮ್ಮಾಪುರ, ಎ.ನಾರಾಯಣಸ್ವಾಮಿ, ಎಚ್.ಆಂಜನೇಯ, ಎನ್. ಶ್ರೀನಿವಾಸ್, ಉಪಸ್ಥಿತಿ: ಆರ್.ಧರ್ಮಸೇನಾ, ಗಡ್ಡಂ ವೆಂಕಟೇಶ್, ಭೀಮರಾಜು, ಆಯೋಜನೆ: ಮಾದಿಗ ಪೊಲಿಟಿಕಲ್ ಫೋರಂ, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

‘ಡಾ.ಬಾಬು ಕೃಷ್ಣಮೂರ್ತಿಯವರು ಬರೆದಿರುವ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧರ ಪುಸ್ತಕಗಳು’ ಕುರಿತು ವಿಚಾರಸಂಕಿರಣ: ಪ್ರಾಸ್ತಾವಿಕ ನುಡಿ: ವಿ. ನಾಗರಾಜ್, ಉಪನ್ಯಾಸ: ಬೆಳವಾಡಿ ಮಂಜುನಾಥ್, ಚಕ್ರವರ್ತಿ ಸೂಲಿಬೆಲೆ, ಜಿ.ಬಿ. ಹರೀಶ, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ ಶತಮಾನೋತ್ಸವ ಸಭಾಂಗಣ, ನೃಪತುಂಗ ರಸ್ತೆ, ಬೆಳಿಗ್ಗೆ 10.30

ಗುರುರಾಜ ಕರಜಗಿ ಅವರ ‘ಸಾಕ್ಷಿ’ ಪುಸ್ತಕ ಬಿಡುಗಡೆ: ಮಲ್ಲೇಪುರಂ ಜಿ.ವೆಂಕಟೇಶ್, ಅತಿಥಿ: ಎಚ್.ಆರ್.ರಂಗನಾಥ್, ಅಧ್ಯಕ್ಷತೆ: ಯು.ಬಿ.ವೆಂಕಟೇಶ್, ಆಯೋಜನೆ: ಲೋಕ ಶಿಕ್ಷಣ ಟ್ರಸ್ಟ್‌ ಗ್ರಂಥಮಾಲೆ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 10.30

ಬೆಂಗಳೂರು ಪೌರಾಣಿಕ ಯಕ್ಷ ಹಬ್ಬ: ‘ಮಗಧ ನೃಪಾಲ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ, ಸ್ಥಳ: ತ್ರಿಗುಣಾತ್ಮಕ ಮಹಾಲಕ್ಷ್ಮಿ ಹುಳಿಮಾವು, ಮಧ್ಯಾಹ್ನ 2.30

‘24ರ ವಾರ್ಷಿಕ ಸಂಭ್ರಮ’, ‘ರಂಗಸ್ಥಳ–2024 ಹಾಗೂ ದತ್ತಿನಿಧಿ ಪ್ರಶಸ್ತಿಗಳ’ ಪ್ರದಾನ: ಅತಿಥಿಗಳು: ಅಜಿತ್‌ ಕುಮಾರ್ ಹೆಗ್ಡೆ, ನಾಗರಾಜ ಶೇರೆಗಾರ್, ವಿಜಯನಾಥ ಹೆಗ್ಡೆ, ಲೋಕೇಶ್ ಕಾಯರ್ಗ, ಸುಬ್ರಾಯ ನಂದೋಡಿ, ಎಂ.ಆರ್. ರಾಜಶೇಖರ್, ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿ, ‘ರಂಗಸ್ಥಳ ಪ್ರಶಸ್ತಿ’ ಪುರಸ್ಕೃತರು: ದಯಾನಂದ ನಾಗೂರು, ಕೃಷ್ಣಮೂರ್ತಿ ಉರಾಳ, ‘ದತ್ತಿನಿಧಿ ಪ್ರಶಸ್ತಿ’ ಪುರಸ್ಕೃತರು: ರಾಜೀವ ಶೆಟ್ಟಿ ಹೊಸಂಗಡಿ, ಆಜ್ರಿ ಗೋಪಾಲ ಗಾಣಿಗ, ಪ್ರಭಾಕರ ಭಂಡಾರಿ ಕರ್ಕಿ, ಬಾಬು ನಾಯ್ಕ ಹೆಬ್ಬಾಬೈಲ್, ಆಯೋಜನೆ: ರಂಗಸ್ಥಳ ಯಕ್ಷಮಿತ್ರ ಕೂಟ, ಸ್ಥಳ: ವೇಣುಗೋಪಾಲಕೃಷ್ಣ ಸಮುದಾಯ ಭವನ, ಶ್ರೀಗಂಧಕಾವಲು, ನಾಗರಬಾವಿ, ಸಂಜೆ 4

ಸಮರ್ಪಣಾ ಕಾರ್ಯಕ್ರಮ: ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಬೃಂದಾನ ಕಾಡುಗೋಡಿ, ಸಂಜೆ 4

ಜೀವನ್ಮುಖಿ ಪತ್ರಿಕೆ ವಾರ್ಷಿಕೋತ್ಸವ, ‘ಜೀವನ್ಮುಖಿ ವಾರ್ಷಿಕ ಪ್ರಶಸ್ತಿ’ ಪ್ರದಾನ, ವಿಶೇಷ ಸ್ಮರಣ ಸಂಚಿಕೆ ಬಿಡುಗಡೆ, ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಪ್ರದಾನ: ಪುರುಷೋತ್ತಮ ಬಿಳಿಮಲೆ, ಉದ್ಘಾಟನೆ: ಎಸ್.ಜಿ.ಸಿದ್ಧರಾಮಯ್ಯ, ಎಸ್.ಡಿ.ಶರಣಪ್ಪ, ಅಧ್ಯಕ್ಷತೆ: ಎಚ್.ಕೆ.ರಾಮು, ಪ್ರಶಸ್ತಿ ಪುರಸ್ಕೃತರು: ಅರವಿಂದ ಮಾಲಗತ್ತಿ, ಪಿ.ಮಲ್ಲಿಕಾರ್ಜುನಪ್ಪ, ಬಿ.ರತನ್, ಜೆ.ಸುರೇಂದ್ರ ನಾಯ್ಡು, ಆಯೋಜನೆ: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ, ಜೀವನ್ಮುಖಿ ಕನ್ನಡ ಪಾಕ್ಷಿಕ ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4.30

‘ಬಾಯ್‌ ತುಂಬ ನಕ್ಬಿಡಿ’ ನಾಟಕ ಪ್ರದರ್ಶನ: ಸಂಜೆ 4.30ಕ್ಕೆ ರಚನೆ: ನಾಗವೇಣಿ ರಂಗನ್, ನಿರ್ದೇಶನ: ವನಿತಾ ರಂಗಾಯಣ, ಸಂಜೆ 7.30ಕ್ಕೆ ‘ಹಿಂಗ್ ಮಾಡಿದ್ರೆ ಹೆಂಗೆ’ ನಾಟಕ ಪ್ರದರ್ಶನ: ರಚನೆ: ನಾಗವೇಣಿ ರಂಗನ್, ನಿರ್ದೇಶನ: ಬಾಷ್ ರಾಘವೇಂದ್ರ, ಆಯೋಜನೆ: ಅಂತರಂಗ ಬಹಿರಂಗ, ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ

ಸಂಗೀತ ಕಛೇರಿ: ಗಾಯನ: ಹೆಮ್ಮಿಗೆ ಎಸ್. ಪ್ರಶಾಂತ್, ಪಿಟೀಲು: ಕೇಶವ ಮೋಹನ್‌ಕುಮಾರ್, ಮೃದಂಗ: ಸುನಾದ್ ಕೃಷ್ಣ ಮೈ, ಘಟ: ಬಿ.ಎಸ್.ರಘುನಂದನ್, ಆಯೋಜನೆ: ತ್ಯಾಗರಾಜ ಗಾನಸಭಾ, ಸ್ಥಳ: ಬಾಲಮೋಹನ ವಿದ್ಯಾಮಂದಿರ, ರಾಜಾಜಿನಗರ, ಸಂಜೆ 5

‘ರಾಜ್‌ರತ್ನ ಗಾನಯಾನ’ ಡಾ.ರಾಜ್‌ ಹಾಗೂ ಅವರ ಮಕ್ಕಳ ಚಿತ್ರಗಳ ಗೀತ ಗಾಯನ: ಅತಿಥಿಗಳು: ಭಾ.ಮ.ಹರೀಶ್, ಗಾಯತ್ರಿ, ಗಾಯನ: ಕುಮಾರ್ ಗಂಗೋತ್ರಿ, ಸಿರಿ ಚಂದ್ರಶೇಖರ್, ಅಜಿತ್‌ ಕೇಶವ್, ನಾಗರಂಜಿನಿ, ಶ್ರೀನಿವಾಸಮೂರ್ತಿ, ಸ್ಪರ್ಶ, ವಿನಯ್ ಶರ್ಮ ಮತ್ತು ತಂಡ, ನಿರೂಪಣೆ: ಅಕ್ಷತಾ ಅನೂಪ್, ಆಯೋಜನೆ: ಸ್ವರ ಮಾಧುರ್ಯಾ, ಸ್ಥಳ: ಯುವಪಥ ಸಭಾಂಗಣ, 31ನೇ ಅಡ್ಡರಸ್ತೆ, 4ನೇ ಬ್ಲಾಕ್ ಜಯನಗರ, ಸಂಜೆ 5.30

ಶ್ರೀರಾಘವೇಂದ್ರ ಗುರುಸಾರ್ವಭೌಮರ ಆರಾಧನಾಂಗ ‘49ನೇ ವಾರ್ಷಿಕೋತ್ಸವ’, ‘ಶ್ರೀಧೀರೇಂದ್ರ ದರ್ಶನ’ ಪುಸ್ತಕ ಬಿಡುಗಡೆ, ‘ಪರಿಮಳ ಪ್ರಶಸ್ತಿ’ ಪ್ರದಾನ: ಪುಸ್ತಕ ಬಿಡುಗಡೆ: ಸುವಿದ್ಯೇಂದ್ರತೀರ್ಥ ಶ್ರೀಪಾದ ಸ್ವಾಮೀಜಿ, ಸಾನ್ನಿಧ್ಯ: ವಿದ್ಯಾವಲ್ಲಭತೀರ್ಥ ಶ್ರೀಪಾದ ಸ್ವಾಮೀಜಿ, ಉದ್ಘಾಟನೆ: ಎಂ.ಎನ್. ವೆಂಕಟಾಚಲಯ್ಯ, ಅತಿಥಿ: ಎನ್. ಸಂತೋಷ್ ಹೆಗ್ಡೆ, ಪ್ರಶಸ್ತಿ ಪುರಸ್ಕೃತರು: ವಿ. ಶ್ರೀಶಾನಂದ, ರಮೇಶ್ ಅರವಿಂದ್, ಎಂ. ಮುತ್ತೂರಾಯ, ಎಚ್. ಡುಂಡಿರಾಜ್, ಎಸ್. ಅಹಲ್ಯ, ಶ್ಯಾಮಸುಂದರ್ ವಟ್ಟಂ, ಗಣೇಶ್ ಎಲ್. ಭಟ್, ಸುಧೀಂದ್ರ ಬಿಂದಗಿ, ಗಯಾ ರಾಮಚಾರ್ಯ, ಸರ್ವೇಶ ವಿಠಲದಾಸರು, ರುದ್ರಪಟ್ಟಣಂ ಎಸ್. ರಮಾಕಾಂತ್, ಎಚ್.ಕೆ. ವೆಂಕಟರಾಮ್, ಉಪಾಸನಾ ಮೋಹನ್, ಗೋಕುಲನಾಥ್, ಧರ್ಮೇಶ್, ರಾಜೇಶ್ ಬಾಯರಿ, ಆಯೋಜನೆ: ಪರಿಮಳ ಗೆಳೆಯರ ಬಳಗ, ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.45

ಗುರುರಾಜರ ಆರಾಧನಾ ಮಹೋತ್ಸವ: ದಾಸವಾಣಿ: ಮೈಸೂರು ರಾಮಚಂದ್ರಾಚಾರ್ಯ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಗುರುರಾಘವೇಂದ್ರ ಸೇವಾ ಸಮಿತಿ, ಪ್ರಕಾಶನಗರ, ಸಂಜೆ 6

ಟಿ.ಎಸ್. ನಾಗಾಭರಣ
ಟಿ.ಎಸ್. ನಾಗಾಭರಣ
ಗುರುರಾಜ ಕರಜಗಿ
ಗುರುರಾಜ ಕರಜಗಿ
ಎಂ.ಎನ್‌. ವೆಂಕಟಾಚಲಯ್ಯ
ಎಂ.ಎನ್‌. ವೆಂಕಟಾಚಲಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT